ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಥೆ

ಆಮಿನಾದಳಿಗೆ ಮಿಸ್ರಿ ಮಾಲೆಯ ಕನಸು… ಅದಕ್ಕಾಗೇ ಸಾವಿರಾರು ರೂಪಾಯಿ ಕಲೆ ಹಾಕುತ್ತಿದ್ದಾಳೆ… ಇನ್ನೇನು ಕೂಡಿ ಬಂತು ಅನ್ನುವಷ್ಟರಲ್ಲೇ ಏನಾಯ್ತು.. ಲೇಖಕ ಅನ್ಸಾರಿಯವರ ಹೃದಯ ಸ್ಪರ್ಶಿ ಕಥನ ವಿಥ್ ಪಾಸಿಟಿವ್ ವೈಬ್ಸ್…

ಸುಡುಗಾಡು ಸಿದ್ಧ ಎಂಬ ಒಂದು ಪಾತ್ರ ಹಾಗೂ ಒಂದು ರಾಜಕೀಯ ಸಭೆಯ ಸುತ್ತ ನಡೆಯುವ ಕಥೆ ಇದು.
‘ಪ್ರಭುತ್ವ ತಲೆಗಳನ್ನು ಮೆಟ್ಟಿ ತನ್ನ ಉದ್ದೇಶ ನೆರವೇರಿಸಿಕೊಳ್ಳುತ್ತದೆ; ಆದರೆ ಉರುಳುವ ತಲೆಗಳು ಯಾರವು…?
ವಿಶ್ವಾಸ್ ಭಾರದ್ವಾಜ್ ಬರೆದ ಕಥೆಯನ್ನು.. ಓದಿ ನೋಡಿ…