ಕವಿತೆ ಬೋಧಿ ವೃಕ್ಷ ಡಿಸಂಬರ್ 20, 2020 ಮಂಜುವಾಣಿ ಎಸ್. ಡಿ. ಒಂದು ಮಧ್ಯರಾತ್ರಿ ಇದ್ದಕ್ಕಿದ್ದಂತೆಗಂಡ-ಮಗು-ಮನೆಯನ್ನು ಬಿಟ್ಟುಜ್ಞಾನದಾಹದ ಹಾದಿಯಲಿಎದ್ದು ಹೋಗಿದ್ದರೆ,ಬುದ್ಧನ ಹಾಗೆ, ಯಶೋಧರೆಆಗುತ್ತಿತ್ತೇ ಸಾಧನೆ ಅವಳ ಕೈಸೆರೆ? ಗುರಿಯಿಡುತ್ತಿದ್ದವುನೂರಾರು ತೋರ್ಬೆರಳ ಶರಗಳುಸತ್ಯ ಹುಡುಕಲು…
ಕವಿತೆ ಕರೋನ ಲಾಕ್ ಡೌನ್ ಡಿಸಂಬರ್ 20, 2020 ಶಾಂತಾ ಶಾಸ್ತ್ರಿ ವಿಷಾಣು ಕರೋನ ವಿಶ್ವವನ್ನು ಆವರಿಸಿತಲ್ಲಪ್ರತಿ ಮನೆ ಮನದ ಮೂಲೆಗಳನು ತಡಕಾಡಿತಲ್ಲಇಹದ ಮೋಹ ಪಾಶವನ್ನು ಸಡಿಲಗೊಳಿಸಿತಲ್ಲಮನುಜನಲ್ಲಿ ಮಾನವತೆಯ ಉತ್ತಿ ಬಿತ್ತಿತಲ್ಲ.ಬಡವನೋ ಬಲ್ಲಿದನೋ…
ಕವಿತೆ ನಿಲುಗಡೆಗಳ ಲೆಕ್ಕ ಹಾಕುತಿದೆ ದೀಪ ಡಿಸಂಬರ್ 12, 2020 ನೂತನ ದೋಶೆಟ್ಟಿ ದೂರದಲ್ಲೊಂದುದೀಪ ಉರಿಯುತಿದೆರಾತ್ರಿ ಜಾರಿದ ಮೇಲೂ.ಕತ್ತಲೆಯ ಕಳೆಯಲು ಅಲ್ಲನೀರವತೆಯ ಸರಿಸಲೂ ಅಲ್ಲಒಂದೊಂದು ಉಸಿರಿಗೂ ಲೆಕ್ಕ ಬರೆಯುತಿದೆ ಅಲ್ಲೆಲ್ಲೋ ರೈಲಿನ ಕ್ಷೀಣ ಸದ್ದುಯಾರು…
ಕವಿತೆ ನಮ್ಮ ನಡುವೆ ಡಿಸಂಬರ್ 12, 2020 ನಾಗೇಶ ಮೈಸೂರು ನನಗು ನಿನಗು ಇರುವ ದೂರ, ಮನಸಿನ ತೀರಆಚೆ ನೀನು ಈಚೆ ನಾನು, ನಡುವೆ ಅಪಾರ || ನಡುವ ಬೆಸೆದ ಜಲದ…
ಸುನೀತ ಮಣ್ಣು-ಬೀಜ ಡಿಸಂಬರ್ 6, 2020 ವಸಂತ ಕುಲಕರ್ಣಿ ಮೊನ್ನೆ ಯಾರೋ ಎಸೆದ ಬೀಜವಿಂದು ಮೊಳೆತಿದೆ.ಕರಿಯದೋ, ಬಿಳಿಯದೋ ಅದು ಯಾವ ಬಣ್ಣದ್ದು,ಬೀಜವದು ಹಸಿರಾಗಿ ಇಂದು ತಲೆಯನೆತ್ತಿದೆ.ಅದು ಯಾವ ಆಸೆಯದು, ಅದು…