ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಾಂತಾ ಶಾಸ್ತ್ರಿ

ಮುಂಬೈ ವಾಸಿಗಳಾಗಿರುವ ಶಾಂತಾ ಶಾಸ್ತ್ರಿ ಅವರು ಕವಿತೆ ಹಾಗೂ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಎರಡು ಕವನ ಸಂಕಲನ ಹಾಗೂ ಒಂದು ವ್ಯಕ್ತಿ ಪರಿಚಯ ಪುಸ್ತಕಗಳು ಲೋಕಾರ್ಪಣೆಗೊಂಡಿವೆ.

ವಿವಶ ಹೇ ಸೃಷ್ಟಿ ಕರ್ತನೇಜಗತ್ ನಿಯಾಮಕನೇಇನ್ನೆಷ್ಟು ಜನ್ಮಗಳನೀ ನೀಡಲಿರುವೆಯಾರಿಗೊಬ್ಬರಿಗೆ ಮೋಕ್ಷಕರುಣಿಸು ಪ್ರಭುವೆ.ಅಂದು ಸೀತೆಯ ಹರಣದ್ರೌಪದಿಯ ವಸ್ತ್ರಾಪಹರಣಇಂದು ಮಾನಿನಿಯರಶೀಲವೇ ಹರಣಕಣ್ಣೆದುರೇ ಮರಣಸಜೀವ…

ವಿಷಾಣು ಕರೋನ ವಿಶ್ವವನ್ನು ಆವರಿಸಿತಲ್ಲಪ್ರತಿ ಮನೆ ಮನದ ಮೂಲೆಗಳನು ತಡಕಾಡಿತಲ್ಲಇಹದ ಮೋಹ ಪಾಶವನ್ನು ಸಡಿಲಗೊಳಿಸಿತಲ್ಲಮನುಜನಲ್ಲಿ ಮಾನವತೆಯ ಉತ್ತಿ ಬಿತ್ತಿತಲ್ಲ.ಬಡವನೋ ಬಲ್ಲಿದನೋ…