ನಲ್ಮೆಯ ಓದುಗರೇ,
ನಸುಕು ಸ್ಪರ್ಧೆ-೮ ರ ನಿಮಿತ್ತ ಈ ಪದ ಬಂಧ. ವಿವರಣೆಗೆ ತಕ್ಕಂತೆ ಪದ ವನ್ನು ಕಂಡು ಹಿಡಿದು ಬ್ಲಾಕ್ ನಲ್ಲಿ ಕಂಗ್ಲಿಷ್ ನಲ್ಲಿ ಬರೆಯಿರಿ. ಉದಾಹರಣೆಗೆ : ಪದ. ಇದನ್ನು pada ಎಂದು ಟೈಪಿಸಿ. ಸರಿ ಇದ್ದರೆ ಹಸಿರು ತೋರಿಸುತ್ತದೆ, ಇಲ್ಲವೇ ಕೆಂಪು. ಪೂರ್ತಿ ಸರಿಯಾದಾಗ, ಶುಭಾಶಯಗಳೊಂದಿಗೆ ಒಂದು ರಹಸ್ಯ ಸೀಕ್ರೆಟ್ ಶಬ್ದ ಕಾಣಸಿಗುತ್ತದೆ. ಇದನ್ನು ನಸುಕು-೮ ರ ಸ್ಪರ್ಧೆಯ ಪೋಸ್ಟ್ ನಲ್ಲಿ ಕಾಮೆಂಟ್ ಮಾಡಿ..Good Luck.?
1. ಮತ್ತೆ ಮತ್ತೆ ಹೊಸ ಶುರುವಾತು ಜೀವ ಜಾತುಗಳಿಗೆಲ್ಲ
2. ಉತ್ತರ ಕನ್ನಡದ ಅಂಕೋಲಾದ ಜಾನಪದ ನೃತ್ಯ ಪ್ರಕಾರಗಳಲ್ಲಿ ಒಂದು
3. ಮಕ್ಕಳಿಗೆಲ್ಲಾ ಬಾಯಿ ಪಾಠ ಮಾಡಿಸಿ ದಿನವೂ, ಒಗ್ಗಿ ಬರಲಿ..
4. ನೀಲಿ ಕಣ್ಣುಗಳ ರೆಕ್ಕೆ ಇರುವ ಹಕ್ಕಿ
5. ಕೌರವ ಸಾಮ್ರಾಜ್ಯದ ಮಹಾಪ್ರಧಾನಿ, ಕುರುಪಾಂಡವರ ಚಿಕ್ಕಪ್ಪ
6. ಆಹಾ.. ಪರಿಮಳ..ಬೀರಲಿ
7. ವಿಷ್ಣುವರ್ಧನ್ ಸಿಪಾಯಿ ಆಗಿ ಹಾಡಿದ್ದು ಇಲ್ಲಿಂದಲೇ..
8. ಎರಡೆರಡು ಬಾರಿ ಮಡಿದದ್ದು ಪುಲಕೇಶಿಗೂ ಗೊತ್ತು
9. ಬಾವಲಿಗೆ ಬೀರ ಬಿರನೆ ಕರೆದು ಕೊಟ್ಟ ಅವಾರ್ಡು
X
ಶುಭಾಶಯಗಳು....!
'ಬಂಧ ಮುಕ್ತ' ಎನ್ನುವ ಸೀಕ್ರೆಟ್ ಶಬ್ದವನ್ನು ಕಾಮೆಂಟ್ ಮಾಡಿ....
ಹೆಚ್ಚಿನ ಬರಹಗಳಿಗಾಗಿ
ಪದಬಂಧ-೨