ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಂಗ್ಲಿಷ್ ಪದಬಂಧ-೨

1. ಕನ್ನ ಹಾಕಿ 'ಕ'ದ್ದ ಚಿನ್ನಾದಿ ಆಭರಣಗಳು.
2. ತಿಮಿಂಗಲ ಬಂದಾಗ ಮೀರಾಗೆ ಕಾಣಿಸಿದ ಕತ್ತಲು
3. ಕೈಲಾಗದವನು ಲಾಸ್ ಮಾಡಿಕೊಂಡು ಸತ್ತು ಸೇರಿದ್ದು ಇಲ್ಲಿಗೆ
4. ಉಗ್ರರು ಸಾಮಾನು ಪೇರಿಸಿಟ್ಟ ಸ್ಥಳ
5. ಇದೊಂದು ಮರ, ಆದರೆ ಪಾಂಡವನಲ್ಲ
6. ವೇದಗಳಲ್ಲಿ ಅಲ್ಲ ಬೌದ್ಧರ ಸ್ಕಂದಗಳಲ್ಲಿ ಒಂದು
7. ದೇವಲ ಮಹರ್ಷಿ ಈ ಶತಮಾನದವರು