- ಮುಂಬೈ ನಗರದ ಬದುಕು ಮತ್ತು ಮುಂಗಾರು ಮಳೆ - ಜುಲೈ 31, 2021
- ಇನ್ನು ಹೀಗಿರಲಾಗದು - ಜನವರಿ 20, 2021
- ನಾವೂ ಮಾತೆಯರು.., ನಿನ್ನಂತೆ..! - ಅಕ್ಟೋಬರ್ 21, 2020
ಮದಪಡ ಓ ನರಮಾನಿ ಈ ಭೂಮಿಡ್
ಬದ್ ಕ್ ನಾಲ್ ದಿನತವೇ
ಮದಪಡ ಓ ನರಮಾನಿ
ಏತ್ ಪೊರ್ಲು ಬಾಳ್ವೆದ ಬಾಯಿ
ನಡಪುನ ಗೇಲ್ಮೆದ ಬಿದೆ ಕಲ್ಪಾಯಿ
ಸೋಲುಗು ಉಂತಡ ಗೇಲ್ ಗ್ ಪಾರಡ
ಮದಪಡ ಓ ನರಮಾನಿ
ಬೇನೆದ ಮಯಿಲೆಗ್ ತೆಲಿಕೆದ ಮೋನೆ
ಬತ್ತಿನ ಬರಡ್ ಬುಲಿಪಡ ದಾನೆ
ಬಂಜಿದ ಪಡಿಕ್ ಏಗೊಡು ಮೂಲು
ಮದಪಡ ಓ ನರಮಾನಿ
ಬಂಗಾರ್ ಐಸಿರ ಒರಿಯುಂಡು ಓಲು
ಬಂಗಾರ್ ಮನಸುಲೇ ಶಾಶ್ವತ ಮೂಲು
ದಾನ ಧರ್ಮೊನೇ ದೇವೆರೇ ಸೇವೆ
ಮದಪಡ ಓ ನರಮಾನಿ
ಕಾಲೊದ ಲೆಕ್ಕನೇ ಕೋಲಲ ಕಟ್ಟೊಡು
ಕಾಲದ ಪಿರವುಡೇ ಮನಿಪಂದೆ ಪೋವೋಡು
ಬದುಕುಲ ಉಂತುಜಿ ಕಾಲಲ ತಡೆಪುಜಿ
ಮದಪಡ ಓ ನರಮಾನಿ
ಮದಪಡ ಓ ನರಮಾನಿ ಈ ಭೂಮಿಡ್
ಬದ್ ಕ್ ನಾಲ್ ದಿನತವೇ
ಮದಪಡ ಓ ನರಮಾನಿ
ವಿವರಣೆ
ಈ ಭೂಮಿಯಲ್ಲಿ ಕ್ಷಣಿಕವಾಗಿರುವ ನಮ್ಮ ಬದುಕನ್ನು ಹೇಗೆ ಸಾರ್ಥಕವಾಗಿಸಬೇಕು ಅನ್ನುವ ತಾತ್ಪರ್ಯ ಈ ಕವಿತೆಯಲ್ಲಿದೆ.
ನಮ್ಮ ಬದುಕಿನ ಅನುಭವಗಳು ನಮಗೆ ಬಹಳಷ್ಟು ತಿಳಿಸಿಕೊಡುತ್ತವೆ. ಹಾಗಾಗಿ ಸೋಲಿಗೆ ಕುಗ್ಗದೆ ಗೆಲುವಿಗೆ ಹಿಗ್ಗದೆ ಸಮಾನವಾಗಿ ಸ್ವೀಕರಿಸುತ್ತಾ ಮುನ್ನಡೆಯಬೇಕು. ಇಲ್ಲಿ ಮಾನವೀಯ ಸಂಬಂಧಗಳನ್ನು ಹೊರತುಪಡಿಸಿ ಬೇರೆ ಯಾವುದೂ ಶಾಶ್ವತವಲ್ಲ. ಅಂತೆಯೇ ನಮ್ಮ ಬದುಕೂ ನಿಲ್ಲುವುದಿಲ್ಲ. ಕಾಲವೂ ತಡೆಯುವುದಿಲ್ಲ. ಹಾಗಾಗಿ ನಾವು ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ