ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಷೀರ್ ಬಿ ಎಂ ಅವರ ಬಹು ದೊಡ್ಡ ಅರ್ಥದ, ಅತೀ ಚಿಕ್ಕ ಕಥೆ..
ಬಷೀರ್ ಬಿ.ಎಂ
ಇತ್ತೀಚಿನ ಬರಹಗಳು: ಬಷೀರ್ ಬಿ.ಎಂ (ಎಲ್ಲವನ್ನು ಓದಿ)

ಶಿಷ್ಯನೊಬ್ಬ ಕೂಗಿದ

‘‘ಮಳೆ ಬರ್ತಾ ಇದೆ…ಒಳಗೆ ಬನ್ನಿ….’’

ಅಷ್ಟರಲ್ಲಿ ಆಶ್ರಮದೊಳಗಿದ್ದ ಸಂತ ಅಂಗಳಕ್ಕೆ ಬಂದು ಕೂಗಿದ

‘‘ಮಳೆ ಬರ್ತಾ ಇದೆ…ಎಲ್ಲರೂ ಹೊರಗೆ ಬನ್ನಿ…’’