ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅನಂತ ಕುಣಿಗಲ್

ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದವರಾದ ಅನಂತ ಅವರು ಬಿ.ಎಸ್ಸಿ ಪದವೀಧರರು, ಡ್ರಾಮಾ ಡಿಪ್ಲೋಮಾ ಪದವೀಧರರೂ ಹಾಗೂ ರಂಗಕರ್ಮಿಗಳೂ ಹೌದು. ಹಲವಾರು ಕಿರುನಾಟಕ ಮತ್ತು ಕಿರು ಚಿತ್ರಗಳಿಗೆ ಕಥೆ-ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದು, ಸಧ್ಯ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕೃತಿಗಳು: ಋಣಭಾರ (ಕಥಾ ಸಂಕಲನ), ಮೂರನೆಯವಳು (ಕವನ ಸಂಕಲನ)

ಉಸಿರುಗಟ್ಟಿಧೂಳು ಹಿಡಿದು ನಿಂತಿದ್ದೆದಾರಿಯಲ್ಲಿ ಅತ್ತಿಂದಿತ್ತ ಚಲಿಸುವಮನುಷ್ಯರಂತೆ ಕಾಣುವರೋಬೋಟುಗಳನ್ನು ನೋಡುತ್ತಅಸಹನೆಯನ್ನು ಅದುಮಿಟ್ಟುಕೊಂಡಿದ್ದೆ ವರ್ಷಕ್ಕೊಮ್ಮೆ ಪೂಜೆಆಗ ಸಿಂಗಾರ ಶೃಂಗಾರ ಎಲ್ಲವೂಮುಡಿಸಿದ ಹೂವು ಕೂಡಒಂದು…

ಕಾವ್ಯವೆಂದರೆ ಅದೇನದು?ಇತ್ತೀಚೆಗೆ ಎಲ್ಲರೂ..ಗೀಚಲು ಶುರುಮಾಡಿದ್ದಾರಲ್ಲ!!ಕಾವ್ಯವಿರಬೇಕು ಇಲ್ಲಾ ಕವನವಿರಬೇಕುಅದೂ ಅಲ್ಲದಿದ್ದರೆ ಕವಿತೆಯಿರಬೇಕು ಕಾವ್ಯವೆಂದರೆ,ಪದಗಳನ್ನು ಒಂದರ ವಕ್ಕಳಕ್ಕೆಮತ್ತೊಂದನ್ನು ಪೋಣಿಸುವುದೇ?ಪ್ರಾಸಗಳನ್ನು ಆಯ್ದು ಮನೆ ಕಟ್ಟುವುದೇ?ಎಲ್ಲಿಗೆ…

ಅವತ್ತು ಬೆಂಗಳೂರಿಗೆ ಮೊದಲ ಬಾರಿಗೆ ಹೊರಡುತ್ತಿದ್ದೆ. ಅವ್ವ ಒಂದು ವಾರದಿಂದಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದಳು. ಮಾವಿನಕಾಯಿ ಉಪ್ಪಿನಕಾಯಿ, ಸಂತೆಯಿಂದ ತಂದ…

ಪ್ರತಿ ದಿನ ಸಾವಿನ ಸುದ್ದಿ ಕೇಳಿಭಯವಾಗುತ್ತಿತ್ತುನನಗ್ಯಾರು ಮಕ್ಕಳಿಲ್ಲವೆಂದುಏಕಾಂತ ಕಾಡುತ್ತಿತ್ತುಅದಕ್ಕಾಗಿ ತುಂಬಾ ಹುಡುಕಾಡಿದೆನನ್ನೊಂದಿಗಿರಲು ಯಾರೂ ಒಪ್ಪಲಿಲ್ಲನಾಲ್ಕು ಪುಟ್ಟ ಗಿಡಗಳು ಸಿಕ್ಕವುಹೊಂದಾಣಿಕೆ ಇಲ್ಲದೆಯೂ…

ಕಣ್ತುಂಬಿಕೊಳ್ಳಲು ಜಗ ಮೆಚ್ಚಿದಸೂರ್ಯನೂ ಸಿಗುವುದಿಲ್ಲ!!ಉದ್ದ ಉದ್ದದ ಮರಗಳ ಬದಲಿದೊಡ್ಡ ದೊಡ್ಡ ಬಿಲ್ಡಿಂಗುಗಳು ತಲೆ ಎತ್ತಿವೆ ಪ್ರತೀ ಮನೆಗೂ ಒಂದೊಂದು ನಾಯಿಅವುಗಳ…

ಅಬ್ಬಾ..!ನನಗಂತು ಸಾಕಾಗಿ ಹೋಗಿದೆನಿನ್ನನ್ನು ದಿನವೂ ಹೊತ್ತು ಹೊತ್ತುಊರ ಕೇರಿಯನೇರಿಪೇಟೆಯ ಸಂತೆ ಬೀದಿಗಳನ್ನು ಸುತ್ತಿಎಸಿ ಇರದ ಆಫೀಸಿನ ರೂಮಿನೊಳಗೂಬಿಡುವಿಲ್ಲದೆ..ರಾತ್ರಿಯ ತನಕ ಹೊತ್ತು…