ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅನುಸೂಯ ಯತೀಶ್

ಅನುಸೂಯ ಯತೀಶ್ ಅವರು ಮಾಗಡಿಯವರು. ವೃತ್ತಿಯಲ್ಲಿ ಶಿಕ್ಷಕರೂ, ಸಾಹಿತ್ಯ ಓದು ಬರಹಗಳಲ್ಲಿ ಅಭಿರುಚಿ ಉಳ್ಳವರೂ ಆಗಿದ್ದಾರೆ. ಅನೇಕ ಪುಸ್ತಕಗಳ ಬಗ್ಗೆ ಅವಲೋಕನಗಳನ್ನು ಬರೆದಿದ್ದಾರೆ.

“ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕ”…

ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಶಿವಯೋಗಿಗಳ ಹುಟ್ಟು ಹಬ್ಬದ ಶುಭಾಶಯಗಳು. ಭಕ್ತನಾದರೆ ಬಸವಣ್ಣನಂತಾಗಬೇಕುಜಂಗಮವಾದಡೆ ಪ್ರಭುದೇವರಂತಾಗಬೇಕುಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕುಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕುಐಕ್ಯನಾದಡೆ ಅಜಗಣ್ಣನಂತಾಗಬೇಕುಇಂತಿವರ…

ಕಾದಂಬರಿ ಎಂದೊಡನೆ ಎಲ್ಲರ ಮನದೊಳಗೆ ಮೂಡುವ ಚಿತ್ರಣವೆಂದರೆ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ವೈದ್ಯಕೀಯ, ಪ್ರಾಕೃತಿಕ, ಕಾದಂಬರಿಗಳು‌. ಇವುಗಳ ಜೊತೆಗೆ ವೈಜ್ಞಾನಿಕ…

ಪ್ರವಾಸ ಕಥನಪ್ರವಾಸಿ ಸ್ಥಳ :ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ ಪ್ರವಾಸ ಹೋಗುವ ಉತ್ಸಾಹದಲ್ಲಿ ಮಲಗಿದ್ದ ಮಕ್ಕಳಿಗೆ ನಿದ್ದೆ ಹತ್ತುವುದಾದರೂ ಹೇಗೆ…

” ವಿಮರ್ಶೆ ಮೂಲಭೂತವಾಗಿ ಶ್ರೇಷ್ಠವಾಗುವುದು ಅದರ ತತ್ವ ವಿಮರ್ಶೆಯಿಂದಲೂ ಅಲ್ಲ ಅಥವಾ ಕೃತಿನಿಷ್ಠ ವಿಮರ್ಶೆಯಿಂದಲೂ ಅಲ್ಲ ಅದು ಭಾಷೆ ಮತ್ತು…

ದೇವು ಮಾಕೊಂಡ ಅವರು ನಾಡಿನ ಯುವ ಹಾಗೂ ಪ್ರತಿಭಾವಂತ ಕವಿ.ಗಾಳಿಗೆ ತೊಟ್ಟಿಲ ಕಟ್ಟಿ ಇವರ ಎರಡನಯ ಕವನ ಸಂಕಲನವಾಗಿದ್ದು. ನೆಲೆ…