ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ. ಸತ್ಯನಾರಾಯಣ

ಪ್ರಸ್ತುತ ಕಾಲಮಾನದ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತಮ್ಮದೇ ಛಾಪು ಮೂಡಿಸಿದ ಮಹತ್ವದ ಹೆಸರು ಕೆ.ಸತ್ಯನಾರಾಯಣ ಅವರದ್ದು. ಮೂಲತ: ಮಂಡ್ಯದ ಮದ್ದೂರಿನವರಾದ ಅವರು ಮೈಸೂರು ವಿಶ್ವ ವಿದ್ಯಾಲಯದಿಂದ ಬಿ.ಎ. ಪದವಿಯನ್ನು ಸುವರ್ಣ ಪದಕದೊಂದಿಗೆ ಪೂರೈಸಿದವರು. ಸಣ್ಣ ಕಥೆ, ಕಿರುಗತೆ,ಕಾದಂಬರಿ,ಪ್ರಬಂಧ, ವ್ಯಕ್ತಿ ಚಿತ್ರ,ಆತ್ಮ ಚರಿತ್ರೆ,ಅಂಕಣ ಬರಹ,ವಿಮರ್ಶೆ,ಪ್ರವಾಸ ಕಥನ ಇತ್ಯಾದಿ ಪ್ರಕಾರಗಳಲ್ಲಿ ಕೃತಿಗಳು ಲೋಕಾರ್ಪಣೆಗೊಂಡಿವೆ . ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಾಸ್ತಿ ಪುರಸ್ಕಾರ, ಬಿ.ಎಂ.ಶ್ರೀ. ಸೇರಿದಂತೆ ಅನೇಕ ಪ್ರಶಸ್ತಿ,ಪುರಸ್ಕಾರ, ಗೌರವಗಳು ಶ್ರೀ ಕೆ ಸತ್ಯನಾರಾಯಣ ಅವರಿಗೆ ಸಂದಿವೆ.

      ಫೋಟೋದಲ್ಲಿರುವವರು ಸತ್ತು ಹೋಗಿರುವುದಕ್ಕೂ, ನಾನು, ನಾವೆಲ್ಲ ಬದುಕಿ ಉಳಿದಿರುವುದಕ್ಕೂ ಏನು ವ್ಯತ್ಯಾಸವಿದೆ ಎನ್ನುವುದೇ ಪ್ರಶ್ನೆ. ಕಾಲ ಅಲ್ಲೇ ನಿಂತು…