ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ. ಸತ್ಯನಾರಾಯಣ

ಪ್ರಸ್ತುತ ಕಾಲಮಾನದ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತಮ್ಮದೇ ಛಾಪು ಮೂಡಿಸಿದ ಮಹತ್ವದ ಹೆಸರು ಕೆ.ಸತ್ಯನಾರಾಯಣ ಅವರದ್ದು. ಮೂಲತ: ಮಂಡ್ಯದ ಮದ್ದೂರಿನವರಾದ ಅವರು ಮೈಸೂರು ವಿಶ್ವ ವಿದ್ಯಾಲಯದಿಂದ ಬಿ.ಎ. ಪದವಿಯನ್ನು ಸುವರ್ಣ ಪದಕದೊಂದಿಗೆ ಪೂರೈಸಿದವರು. ಸಣ್ಣ ಕಥೆ, ಕಿರುಗತೆ,ಕಾದಂಬರಿ,ಪ್ರಬಂಧ, ವ್ಯಕ್ತಿ ಚಿತ್ರ,ಆತ್ಮ ಚರಿತ್ರೆ,ಅಂಕಣ ಬರಹ,ವಿಮರ್ಶೆ,ಪ್ರವಾಸ ಕಥನ ಇತ್ಯಾದಿ ಪ್ರಕಾರಗಳಲ್ಲಿ ಕೃತಿಗಳು ಲೋಕಾರ್ಪಣೆಗೊಂಡಿವೆ . ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಾಸ್ತಿ ಪುರಸ್ಕಾರ, ಬಿ.ಎಂ.ಶ್ರೀ. ಸೇರಿದಂತೆ ಅನೇಕ ಪ್ರಶಸ್ತಿ,ಪುರಸ್ಕಾರ, ಗೌರವಗಳು ಶ್ರೀ ಕೆ ಸತ್ಯನಾರಾಯಣ ಅವರಿಗೆ ಸಂದಿವೆ.

ಪುರಾತನ ಕಾಲದ ಹೆಂಗಸರ ಕುರಿತು ಎನ್ನುವ ಕುತೂಹಲ ಹುಟ್ಟಿಸುವ ಉಪಶೀರ್ಷಿಕೆಯೊಂದಿಗೆ ಲೋಕಾರ್ಪಣೆಗೊಂಡ ಕೆ ಸತ್ಯನಾರಾಯಣರ “ಅಂಪೈರ್ ಮೇಡಂ ” ಎನ್ನುವ…

      ಫೋಟೋದಲ್ಲಿರುವವರು ಸತ್ತು ಹೋಗಿರುವುದಕ್ಕೂ, ನಾನು, ನಾವೆಲ್ಲ ಬದುಕಿ ಉಳಿದಿರುವುದಕ್ಕೂ ಏನು ವ್ಯತ್ಯಾಸವಿದೆ ಎನ್ನುವುದೇ ಪ್ರಶ್ನೆ. ಕಾಲ ಅಲ್ಲೇ ನಿಂತು…