ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಸ್ ನಾಗಶ್ರೀ

ಎಸ್. ನಾಗಶ್ರೀ ಅವರು ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ೯ ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಹಾಗೂ ICWAI Intermediate ಪದವೀಧರೆ. ಕನ್ನಡ ಸಾಹಿತ್ಯ ಹಾಗೂ ನಿರೂಪಣೆ ಇವರ ಪ್ರಧಾನ ಆಸಕ್ತಿಕ್ಷೇತ್ರಗಳು.

ಹೊತ್ತಲ್ಲದ ಹೊತ್ತಿನಲಿಹೊತ್ತಿ ಉರಿಯುವ ನೆನಪುಕರ್ಪೂರದಂತಲ್ಲತನ್ನೊಂದಿಗೆ ನನ್ನ ಸುಡುವಾಗಮಳೆಹನಿಗಳು ಬಿದ್ದುಅರ್ಧಕ್ಕೆ ಶಾಂತವಾಗುವುದೂ ಇಲ್ಲಅರೆಬರೆ ಮಾತಿನಲಿಎದ್ದುಹೋದ ವಾದಗಳೆಲ್ಲಾಪದಪದಗಳನು ಹಿಂಡಿಝಾಡಿಸುತ್ತವೆ ಉಳಿದ ಮಾತುಗಳನುಮನಸೆಂಬ ಮಖೇಡಿಆಗ…

ರಸ್ತೆಯಲಿ ಒಬ್ಬಳೇ ನಡೆವಾಗನೆನಪಾದ ತಮಾಷೆತುಟಿಗೆ ಅಗುಳು ಮೆತ್ತಿದಂತೆಕಸಿವಿಸಿಯಲಿ ಕೊಡವಿಯಾರೆಂದೋ ತೋರಿ ಕೈಬೀಸಿಹತ್ತಿರಾದರೆ, ಅಪರಿಚಿತ ಹುಡುಗಸುತ್ತ ಗಮನಿಸುವ ಕಣ್ಣುಗಳುಜನಜಂಗುಳಿಯ ಮಧ್ಯೆಯೇತೀರಾ ಒತ್ತರಿಸಿ…

ಬದುಕೆಂದರೇನೆಂದು ಹುಡುಕುವ
ಹೊತ್ತಿಗೆ
ಮುಕ್ಕಾಲು ಉರಿದ ಊದುಬತ್ತಿ
ಸುತ್ತ ಪರಿಮಳ
ಉಸಿರಿಗೂ ಚೌಕಾಸಿ…