ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರಜ್ಞಾ ಮತ್ತಿಹಳ್ಳಿ

ಉತ್ತರಕನ್ನಡದ ಶಿರಸಿಯ ಪ್ರಜ್ಞಾ ಮತ್ತೀಹಳ್ಳಿ ನಮ್ಮ ಸಂದರ್ಭದ ಮಹತ್ವದ ಕವಯತ್ರಿ, ಕಥೆಗಾರ್ತಿ. ಪ್ರವಾಸ ಸಾಹಿತ್ಯ ಅಂಕಣಗಳು ಈ ಪ್ರಕಾರಗಳಿಗೂ ಅವರ ಮೌಲಿಕ ಕೊಡುಗೆ ಇದೆ.ಪ್ರಕಟಿತ ಕೃತಿಗಳು- ಹುಡುಗಿ ನಕ್ಕಾಗ, ದೊನ್ನೆ ದೀಪದ ಸಾಲು, ಕಾಲನ ಕಾಲಂದುಗೆ (ಕವನ ಸಂಕಲನಗಳು), ದೇವರ ಸ್ವಂತ ನಾಡಿನಲ್ಲಿ (ಪ್ರವಾಸ ಕಥನ), ಮಿನುಗೆಲೆ ನಕ್ಷತ್ರ (ಹಾಸ್ಯ ಪ್ರಬಂಧಗಳು), ಗಂಧಗಾಳಿ (ಅಂಕಣ ಬರಹಗಳು). ಅಷ್ಟೇ ಅಲ್ಲದೆ ಯಕ್ಷ ಗಾನದ ಪ್ರಕಾರದಲ್ಲೂ ನುರಿತ ಕಲಾವಿದೆ.

ವ್ಯಕ್ತಿತ್ವದ ಶುದ್ಧೀಕರಣದೊಂದಿಗೆ ಸಮಾಜದ ಶುದ್ಧೀಕರಣಕ್ಕೂ ಒತ್ತುಕೊಟ್ಟು ತನ್ನ ಕಾಲದ ಜೀವನಕ್ರಮವನ್ನೇ ಪಲ್ಲಟಗೊಳಿಸಿ ಸಮಾನತೆಯ ಹರಿಕಾರನಾಗಿ ಮಿಂಚಿದ ಅಮರ ಚೇತನವೆಂದರೆ ಭಕ್ತಿಭಂಡಾರಿ…

‘ಇಬ್ಬರೂ ಏಕಕಾಲದಲ್ಲಿ ತಿರುಗಿ ಬಿದ್ದರು. ನೀನು ನಾಟಕ ನೋಡೂದು ಕಡಿಮೆ ಮಾಡು, ನಿನ್ನ ತಲಿಯೊಳಗೆ ಫೊಬಿಯಾ ಅಂಟಿಕೊಂಡೇತಿ. ನಿನ್ನ ಮನಸ್ಸು…

ಮುದ್ದುಮಗುವೊಂದು ಅಕ್ಕರೆಯಲಿನಕ್ಕಂತೆ ಹಳೆಸೀರೆಯಲಿ ಸಂಡಿಗೆಯರಳಿಸಿನೋವಿನ ಸೊಂಟ ನೀವುತ್ತಲೇ ದೂರದಕಾಗೆಗೆ ಹುಶ್‌ ಅಂದಿದ್ದಾಳೆ ಶಕ್ಕೂಬಾಯಿಮದುವೆ ಕಾಣದ ಬರಿಗೊರಳಲ್ಲಿ ಎರಡೆಳೆಸರಗೋಡೆ ಮೇಲೆ ಒಂಟಿನರಸಿಂಹನಿಗೆ…

೧೬೬೦ರ ಡಿಸೆಂಬರ ೮ರಂದು ನಾಟಕ ಕಂಪನಿಯಾದ ಕಿಂಗ್ಸ ಕಂಪನಿ ಒಥೆಲೊ ನಾಟಕದ ಪ್ರದರ್ಶನಕ್ಕೆ ಸಿದ್ಧವಾಗುತ್ತಿತ್ತು. ಆದರೆ ಎಂದಿನಂತಲ್ಲದೇ ಇಂದು ಅದು…

ಬಾ ಬಾಪೂ ಇಲ್ಲೇ ಕೂಡುಇಕ್ಕಟ್ಟಾದರೂ ಅಂಗಳಕ್ಕಿಳಿಯಲುವೈರಾಣು ಭಯಗುಂಡು ಕನ್ನಡಕವ ಅರ್ಧ ಮುಚ್ಚಿದರೂಮಾಸ್ಕ್ ಸರಿಸಬೇಡಬೆಳಿಗ್ಗೆಯೇ ನಿನ್ನ ಪಟಕ್ಕೆ ಹೂಹಾರ ಮಂಗಳಾರತಿಸಾಮೂಹಿಕ ಭಜನೆ…

ಕೊರೊನಾದ ಸಂಕಷ್ಟಮಯ ಕಾಲದಲ್ಲಿ ಕೈಯಲ್ಲಿದ್ದ ಉದ್ಯೋಗಗಳನ್ನು ಕಳೆದುಕೊಂಡ ಅದೆಷ್ಟೋ ಜನ ಈ ತಲೆಬರಹವನ್ನು ಓದಿ ಯಾವುದೋ ವಾಂಟೆಂಡ್ ಬಗ್ಗೆ ಬರೆದಿದ್ದೇನೆ…

ಪೇಳುವೆನೀ ಕಥಾಮೃತವಾ… ಎಂಬ ಸಾಲಿನ ಹಿಂದೆಯೇ ಆರ್ಭಟದ ಚಂಡೆ ಮದ್ದಳೆಯ ಬಿಡ್ತಿಗೆ ಹೊಡೆದದ್ದು ಕೇಳಿದೊಡನೆ ಒಹೋ ಕತೆ ಶುರುವಾಯ್ತು ಅಂತಲೇ ಲೆಕ್ಕ……(ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ)

ಮನೆಯ ನಿರ್ವಹಣೆಯನ್ನು ಕೆಲವರು ಸೀಮಿತ ಚಟುವಟಿಕೆಯೆಂದು ಭಾವಿಸಿ ನಿಕೃಷ್ಟವಾಗಿ ಕಾಣುತ್ತಾರೆ ಹಾಗೂ ಕಡೆಗಣಿಸುತ್ತಾರೆ. ಆದರೆ ಮನೆ ಎನ್ನುವುದು ಹಲವಾರು ಸಾಮಾಜಿಕ ಸಮಸ್ಯೆಗಳ ಉಗಮಕ್ಕೆ ಅದೇ ರೀತಿ ನಿವಾರಣೆಗೆ ಮೂಲ ನೆಲೆಯಾಗಿರುತ್ತದೆ…….!…(ಮುಂದೆ ಓದಿ..)