ಪುನೀತ್ ಕುಮಾರ್ ವಿ
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಇವರು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದಾರೆ. ಸಾಹಿತ್ಯದೆಡೆಗೆ ಒಲವು ಹೆಚ್ಚು. ಬರಹದಲ್ಲಿ ಅತೀವ ಆಸಕ್ತಿ. ಪುಸ್ತಕಗಳನ್ನು ಓದುವುದು ಇವರ ಪ್ರೀತಿಯ ಹವ್ಯಾಸ. ಕೆಲವು ಕಥೆ, ಕವಿತೆಗಳನ್ನು ರಚಿಸಿದ್ದಾರೆ, ಲೇಖನಗಳನ್ನೂ ಬರೆದಿದ್ದಾರೆ.