ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ಮಿತಾ ರಾಘವೇಂದ್ರ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರ ಗ್ರಾಮದ ಗೃಹಿಣಿ. ಕಥೆ, ಕವನ, ಗಜಲ್, ಭಾವಗೀತೆ, ಚುಟುಕು, ಲೇಖನ ಹಾಯ್ಕು ಹೀಗೆ ಹಲವಾರು ಸಾಹಿತ್ಯ ಪ್ರಕಾರದ ಬರವಣಿಗೆ ಅವರ ಇಷ್ಟದ ಹವ್ಯಾಸಗಳು. ವಿಜಯ ಕರ್ನಾಟಕ, ಹೊಸ ದಿಗಂತ, ಓ ಮನಸೇ, ಮಾನಸಾ, ವಿಶೇಷಾಂಕಗಳು ಹೀಗೆ ನಾಡಿನ ಹಲವಾರು ಪ್ರಸಿದ್ಧ ಪತ್ರಿಕೆಗಳಲ್ಲಿ ಬಹಳಷ್ಟು ಬರಹಗಳು ಪ್ರಕಟವಾಗಿವೆ. ಕಾರವಾರ ಆಕಾಶವಾಣಿ, ಧಾರವಾಡ ಆಕಾಶವಾಣಿಗಳಲ್ಲಿ ಕಥೆ ಕವನಗಳ ವಾಚನ ನಿರ್ವಹಿಸಿದ್ದಾರೆ. ಮೈಸೂರು ದಸರಾ ಕವಿಗೋಷ್ಠಿ ಸೇರಿದಂತೆ ಹಲವು ವೇದಿಕೆಗಳಲ್ಲಿ ಕವನಗಳನ್ನು ಪ್ರಸ್ತುತಪಡಿಸಿದ್ದಾರೆ. ೨೦೧೯ ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಚೊಚ್ಚಲ ಕೃತಿಗೆ ಕೊಡಮಾಡುವ ಸಹಾಯ ಧನ ಯೋಜನೆಯಡಿ 'ಕನಸು ಕನ್ನಡಿ' ಗಜಲ್ ಸಂಕಲನ ಆಯ್ಕೆಯಾಗಿದೆ.

ನನ್ನೂರಲ್ಲಿ ಕೋಳಿ ಕೂಗುವುದಿಲ್ಲಮನುಷ್ಯರೇ ಹಾಕುತ್ತಾರೆ ಕೂಗು ಆತುರದಲ್ಲಿ ಏದುಸಿರು ಬಿಡುತ್ತಓಡೋಡಿ ಬರುವ ಜನರತರಹೇವಾರಿ ಕೂಗುಗಳುನಸುಕು ಹರಿಯುವ ಮುನ್ನವೇಪ್ರತಿಧ್ವನಿಸುತ್ತದೆ. ಎತ್ತಲಿಂದ ಬಂತು…

ನಾನು ಗಮನಿಸಲಿಲ್ಲಏನನ್ನೂನಿನ್ನ ಕಂಗಳಲಿ ಬಿಂಬವಾಗುವಪುಳಕಕ್ಕೆ ಜೋತು ಬಿದ್ದುಮತ್ತೆ ಮತ್ತೆ ಹತ್ತಿರವಾಗುತ್ತಲೇ ಇದ್ದೆ ಸುತ್ತುವರಿದ ಮಾಯೆ,ಮೋಹಉಹೂ ಯಾವುದೂವಿಚಲಿತಗೊಳಿಸಲೇ ಇಲ್ಲಆ ಕಪ್ಪು ಚುಕ್ಕಿಯ…