ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಮಾ ವೀಣಾ

ಸುಮಾವೀಣಾ ಅವರು ಮೂಲತ: ಮಡಿಕೇರಿಯವರು ಪ್ರಸ್ತುತ ಹಾಸನದಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕಿ. ಸಾಹಿತ್ಯದ ಓದು ಹಾಗೂ ಬರಹಗಳಲ್ಲಿ ಅಪಾರ ಆಸಕ್ತಿ. ಸೂರ್ಪನಖಿ ಅಲ್ಲ ಚಂದ್ರನಖಿ, ಮನಸ್ಸು ಕನ್ನಡಿ, ಲೇಖಮಲ್ಲಿಕಾ, ಭಾವಪ್ರಣತಿ, ನುಡಿಸಿಂಚನ, ಇಳಾದೀಪ್ತಿ, ಮಧುರಾನುಭೂತಿಯ ಬುಟ್ಟಿ ಪ್ರಕಟವಾಗಿರುವ ಪುಸ್ತಕಗಳು. ಇವರ ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಹಾಗೂ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ISBN,ISSN ನಂಬರ್ಗಳಲ್ಲಿ ಹತ್ತಕ್ಕೂ ಹೆಚ್ಚು ಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರದಿಂದ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗು ಚಿಂತನ ವಿಭಾಗದಲ್ಲಿ, ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.೨೦೧೯ ರ ಡಿಸೆಂಬರ ತಿಂಗಳಲ್ಲಿ ‘’ನಲವಿನ ನಾಲಗೆ’” ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

ಕೃತಿಯ ಶೀರ್ಷಿಕೆ: ನನ್ನ ಡ್ರೈವಿಂಗ್ ಡೈರಿಕೃತಿಕಾರರು: ರಾಜೇಶ್ವರಿ ತೇಜಸ್ವಿಪ್ರಕಾಶನ: ಅಭಿನವ ಬೆಂಗಳೂರುಕೃತಿಯ ಮುಖಬೆಲೆ:150 ರೂಗಳು ‘ನನ್ನ ಡ್ರೈವಿಂಗ್ ಡೈರಿ’ಯಲ್ಲಿ ತೇಜಸ್ವಿ…

ಮುತ್ತೈದೆಯರ ಶುಭ ಸಂಕೇತವೆಂದರೆ ಬಳೆಗಳು. ಅಧ್ಯಾತ್ಮ, ಅಲಂಕಾರ,ಆರೋಗ್ಯ ಹಾಗೂ ವೈಜ್ಞಾನಿಕ ಹಿನ್ನೆಲೆಯು ನಾವು ಬಳಸುವ ಬಳೆಗಳಿಗಿವೆ. “ಬಳೆ” ಎಂದರೆ ವೃತ್ತಾಕಾರದ…

ಸೋಜುಗಾದ ಸೂಜುಮಲ್ಲಿಗೆಯಿಂದ ಕೃತಕ ಅರೋಮ್ಯಾಟಿಕ್ ಮಲ್ಲಿಗೆಯವರೆಗೆ ಹರಿಹರನ ‘ಪುಷ್ಪರಗಳೆ’ ಕನ್ನಡದ ವಿಶಿಷ್ಟ ಕೃತಿ . ಶಿವನಿಗೆ ಅರ್ಚಿಸುವ ಹೂಗಳನ್ನು ಅವಲಂಬಿಸಿಯೇ…

ಮನುಷ್ಯನ ದಿನಚರಿ ಪ್ರಾರಂಭವಾಗುವುದೇ ಸಂವಹನದಿಂದ. ಸಂವಹನ ಎಂದರೆ ಎದಿರಿಗೆ ಇರುವವರೊಂದಿಗೆ ಸಂಪರ್ಕ ಸಾಧಿಸುವುದು, ಸಂದೇಶ ನೀಡುವುದು ಎಂದು ಅರ್ಥೈಸಬಹುದು ಇದು…

ಜಗತ್ತಿನಲ್ಲಿ ತಂದೆ ಹಾಗು ತಾಯಿಗೆ ಸಮಾನ ಗೌರವವಿರುವುದರಿಂದಲೇ ಭೂಮಿಯನ್ನು ತಾಯಿಗೆ ಹೋಲಿಸಿ ತಂದೆಯನ್ನು ಆಕಾಶಕ್ಕೆ ಹೋಲಿಸಿರುವುದು.ಹಾಗೆ ಮಾತೃದೇವೋಭವ, ಪಿತೃದೇವೋಭವ ಎಂದು…

ಅಚ್ಚಕನ್ನಡದ ಬನಿಯುಳ್ಳ ಕಾದಂಬರಿ ನೀಲಕಿನ್ನರಿ ಮತ್ತು ಸೂತ್ರದ ಗೊಂಬೆಮೂಲ ಇಟಲಿಯ ಕಾರ್ಲೋಕೊಲೌಡಿಕನ್ನಡಕ್ಕೆ ರಜನಿ ನರಹಳ್ಳಿಪ್ರಕಾಶಕರು ;ಅಭಿನವ ಪ್ರಕಾಶನ ಬೆಂಗಳೂರುಬೆಲೆ 150…

“ಪ್ರಜೆಗಳು ಪ್ರಭುಗಳಂತೆ ಇರುವುದೇ ಪ್ರಜಾಪ್ರಭುತ್ವ” ಎಂಬ ಮಾತಿಗೆ ನಾಂದಿ ಹಾಡಿದವರು ಭಕ್ತಿ ಭಂಡಾರಿ ಬಸವಣ್ಣನವರು.ಹನ್ನೆರಡನೆ ಶತಮಾನ ಎಂದರೆ ಥಟ್ ಎಂದು…

ಕೊರೊನಾ ಎರಡನೆ ಅಲೆ ಬರುತ್ತೆ! ಬರಲ್ಲ!ಬರಬಾರದು! ಬಂದರೂ ವ್ಯಾಕ್ಸ್ಇನೇಷನ್ ಸಿಕ್ಕಿದೆ ತೊಂದರೆಯಿಲ್ಲ! ಇತ್ಯಾದಿ ಇತ್ಯಾದಿ ವಾದಗಳ ನಡುವೆಯೂ ಕೊರೊನಾ ಎರಡನೆ…