ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಮಾ ವೀಣಾ

ಸುಮಾವೀಣಾ ಅವರು ಮೂಲತ: ಮಡಿಕೇರಿಯವರು ಪ್ರಸ್ತುತ ಹಾಸನದಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕಿ. ಸಾಹಿತ್ಯದ ಓದು ಹಾಗೂ ಬರಹಗಳಲ್ಲಿ ಅಪಾರ ಆಸಕ್ತಿ. ಸೂರ್ಪನಖಿ ಅಲ್ಲ ಚಂದ್ರನಖಿ, ಮನಸ್ಸು ಕನ್ನಡಿ, ಲೇಖಮಲ್ಲಿಕಾ, ಭಾವಪ್ರಣತಿ, ನುಡಿಸಿಂಚನ, ಇಳಾದೀಪ್ತಿ, ಮಧುರಾನುಭೂತಿಯ ಬುಟ್ಟಿ ಪ್ರಕಟವಾಗಿರುವ ಪುಸ್ತಕಗಳು. ಇವರ ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಹಾಗೂ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ISBN,ISSN ನಂಬರ್ಗಳಲ್ಲಿ ಹತ್ತಕ್ಕೂ ಹೆಚ್ಚು ಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರದಿಂದ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗು ಚಿಂತನ ವಿಭಾಗದಲ್ಲಿ, ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.೨೦೧೯ ರ ಡಿಸೆಂಬರ ತಿಂಗಳಲ್ಲಿ ‘’ನಲವಿನ ನಾಲಗೆ’” ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

2020 ರಲ್ಲಿ ಕೊವಿಡ್ 19 ವಿಶ್ವದಾದ್ಯಂತ ಸಾಮಾಜಿಕರ ನೆಮ್ಮದಿ ಕೆಡಿಸಿದ್ದು ಅದರಿಂದುಂಟಾದ ಅವಾಂತರ ಎಲ್ಲರಿಗು ತಿಳಿದಿರುವಂಥದ್ದೆ! ಇಂದಿಗೂ ಇದರ ಬಾಧೆ…

ಶುಭ,ಶೋಭೆಯನ್ನು ತರುವ ಸುಮಂಗಲಿಯರು ಧರಿಸುವ ಅವರ ನಾಯಕತ್ವವನ್ನು ಪ್ರಕ್ಷೇಪಿಸುವ ಮಂಗಳಕರ ಆಭರಣವೆಂದರೆ ಕಾಲುಂಗುರ. ಈ ಕಾಲುಂಗುರಗಳು ಸ್ರೀಧರ್ಮ, ಕರ್ತವ್ಯಗಳನ್ನು ನೆನಪಿಸುವುದರ…

ಸಂಕ್ರಾಂತಿ ಎಂದರೆ ‘ಪರ್ವಕಾಲ’, ‘ಪುಣ್ಯಕಾಲ’. ಸೂರ್ಯ ತನ್ನ ಪಥವನ್ನು ಬದಲಿಸುವಕಾಲ. ‘ಉತ್ತರಾಯಣ ಪುಣ್ಯಕಾಲ’ ಎಂದೂ ಕರೆಯುವುದು ಇದೆ. ಮಕರ ಸಂಕ್ರಾಂತಿ…

“ಬ್ರಿಟನ್ ವೈರಸ್ ಬಂದಿದೆ!” “ಹೊಸವರ್ಷಾಚರಣೆ ಸಾಮೂಹಿಕವಾಗಿ ಇಲ್ಲ!” ಇತ್ಯಾದಿ ಸುದ್ದಿ ಓದುವಾಗಲೆ ಇನ್ನೊಂದು ಸುದ್ದಿ ಓದಿದೆ.ವಿಶೇಷ ಅನ್ನಿಸಿದರೂ ಸಹಜ ಅನ್ನಿಸಿತು….

ಇಂದಿಗೂ ಪ್ರಸ್ತುತವಾಗಿರುವ ಕುವೆಂಪು ವಿಚಾರಧಾರೆಗಳು ಕುವೆಂಪು ಅವರ ಅಪರೂಪದ ಚಿತ್ರಗಳು:(ಸೌಜನ್ಯ: ಅಣ್ಣನ ನೆನಪು ಕೃತಿ) ಲೇಖಕರಾಗಿ ಕನ್ನಡದಲ್ಲಿ ವಿಶ್ವಸಮಸ್ತವನ್ನೂ ಅಭಿವ್ಯಕ್ತಗೊಳಿಸಬೇಕೆನ್ನುವ…

ಸರ್ವಜ್ಙನ ತ್ರಿಪದಿಗಳಲ್ಲಿ ದೇಸೀ ಆಹಾರ ಪದ್ಧತಿ ಮತ್ತು ಆರೋಗ್ಯ ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ವೈದ್ಯಶಾಸ್ತ್ರ ವಾಗಿರುವ ಆಯುರ್ವೇದದಲ್ಲಿ “ಸುಖ ಸಂಜ್ಞಕ…

‘ಉಪನೇತ್ರ’’,ಸುಲೋಚನ’, ‘ಚಾಳೀಸು’ ಎಂದು ಕರೆಸಿಕೊಂಡಿರುವ ಕನ್ನಡಕವನ್ನು ಹಾಕಬೇಕೆಂಬ ವಾಂಛೆ ಕಾಲೇಜು ದಿನಗಳಲ್ಲಿ ನನಗೆ ಬಹಳವಿತ್ತು . “ಅಸಲಿ ನೇತ್ರಗಳೇ ಚೆನ್ನಾಗಿವೆ….

ಮಗುವಿಗೆ ಅಕ್ಷರಭ್ಯಾಸ ಮಾಡಿಸುವುದೆಂದರೆ, ಆ ದಿನ ನಿಗದಿ ಮಾಡುವುದೆಂದರೆ ಅಪ್ಪ ಅಮ್ಮಂದಿರಿಗೆ , ಅಜ್ಜಿ ತಾತಂದಿರಿಗೆ ಎಲ್ಲಿಲ್ಲದ ಸಂಭ್ರಮ. ಆ…

ಶಾಯಿ (ಇಂಕ್ ಪೆನ್) ಲೇಖನಿಯ ಮಹಿಮೆ ಓದುವುದು ಬಯಕೆಯಾದರೆ ಹುಟ್ಟುವುದು ಮಗುವಾಗುತ್ತದೆ. ಅಂತಹ ಬಯಕೆಯ ಕೂಸನ್ನು ಒಡಮೂಡಿಸುವುದು ಲೇಖನಿ ಅಥವಾ…

ಹಡಗಿಗೊಬ್ಬ ನಾವಿಕ,ಗುಂಪಿಗೊಬ್ಬ ನಾಯಕ, ಆನೆಗೊಬ್ಬ ಅಂಕುಶ ಹಿಡಿದ ಮಾವುತ ಇರುವಂತೆ ಪಡ್ಡೆ ಹುಡುಗರನ್ನು ನೈತಿಕತೆ, ಸಾಮಾಜಿಕ ಜವಾಬ್ದಾರಿ, ಉತ್ತರದಾಯಿತ್ವ ಎಂಬ…

ಮನಸ್ಸರಳಿಸುವ ಮೋಹಕ ರಂಗೋಲಿ ಆಕಾಶದಿಂದ ನಕ್ಷತ್ರಗಳು ಭೂಮಿಗೆ ಬಿದ್ದವು ಇವೇ ರಂಗೋಲಿಯಾದವು” ಎಂದು ಜಾನಪದರು ಹೇಳಿದರೆ, ಪೌರಾಣಿಕವಾಗಿ ಬ್ರಹ್ಮನ ಆದೇಶದಂತೆ…

ಮಕ್ಕಳದಿನಾಚರಣೆಯ (ಆ)ವೇಷಭೂಷಣ ಸ್ಪರ್ಧೆಯ ನೆನಪು ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಗೂ ಹದಿನಾಲ್ಕು ದಿನಗಳ ಅಂತರ ಇರುವುದು ಎಲ್ಲರಿಗೂ ತಿಳಿದಿರುವಂಥದ್ದೆ….