ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀ ತಲಗೇರಿ

ಉತ್ತರ ಕನ್ನಡ ಜಿಲ್ಲೆಯ ತಲಗೇರಿ ಅನ್ನುವ ಪುಟ್ಟ ಗ್ರಾಮದ ಶ್ರೀಧರ ಭಟ್ ಅವರು ಶ್ರೀ ತಲಗೇರಿ ಎಂಬ ಕಾವ್ಯನಾಮದಿಂದ ಪರಿಚಿತರು. ಪ್ರಕೃತಿಯ ಕೌತುಕ,‌ ನಗರದ ಗದ್ದಲ,ಮನುಷ್ಯನ ಮನೋಭೂಮಿಕೆಯ ತಲ್ಲಣಗಳಲ್ಲಿ ಅತೀವ ಆಸಕ್ತಿ ಇರುವ ಇವರ ಇತ್ತೀಚಿನ ಪ್ರಕಟಿತ ಕವನ‌ ಸಂಕಲನ 'ಒಂಟಿ‌ ಟೊಂಗೆಯ ಲಾಂದ್ರ'.

ಕೆಲವೊಮ್ಮೆ ಕೆಲವು ಸಿನೆಮಾಗಳನ್ನು ತಾರ್ಕಿಕ ದೃಷ್ಟಿಯಿಂದ ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಬಲವಂತವಾಗಿ ನೋಡಿದಲ್ಲಿ ಆ ಸಿನೆಮಾಗಳು ನೋಡುಗನ ಎದೆಗೆ…

ಭಾರತ ಬಹುತ್ವದ ದೇಶ. ಇಲ್ಲಿ ನಡೆದಂತೆಲ್ಲಾ ಅಷ್ಟಷ್ಟು ದೂರಕ್ಕೆ ಭಾಷೆ, ಆಚರಣೆ, ಸಂಪ್ರದಾಯ, ಕಲೆ, ಸಂಸ್ಕೃತಿ ಎಲ್ಲವೂ ಬದಲಾಗುತ್ತಲೇ ಹೋಗುತ್ತದೆ….

ಅಂಕಣ ಆರಂಭಿಸುವುದಕ್ಕೂ ಮುನ್ನ… ಸಿನೆಮಾ ಮತ್ತು ಪುಸ್ತಕ ತೀರಾ ಖಾಸಗಿಯಾದವು. ಯಾಕಾಗಿ ಯಾವುದು ಯಾರಿಗೆ ಇಷ್ಟವಾಗಬಲ್ಲದು ಅನ್ನುವುದು ಒಂಥರದ ಒಗಟು….

ಆ ಕಿಟಕಿಯಾಚೆಒಂದು ಬಿಳಿ ಮೋಡನೀಲಿ ಶಾಯಿಯ ಚೆಲ್ಲಿರಲುಮಧ್ಯ ಕಾಗದದ ಚೂರಂತೆ..ಎಟುಕುವುದಿಲ್ಲ ಬೆರಳುಗಳಿಗೆಮುಖಕ್ಕೆ ಮುದ್ದಿಸಿಕೊಳ್ಳುತ್ತದೆದಿಟ್ಟಿ, ಸರಳುಗಳ ದಾಟಿ ಯಾವತ್ತೂ ಹಾಗೆಯೇಮುಚ್ಚಿದ ಬಾಗಿಲು…

ಇದು ಸುಲಭ ಅಲ್ಲ,ಕಠಿಣದ ಹಾದಿ. ಆದರೆ ಇಲ್ಲಿ ಗುರಿಯನ್ನು ಮುಟ್ಟುವುದಕ್ಕಿಂತ ಈ ಪಯಣದ ರೋಚಕತೆಯೇ ತೃಪ್ತಿದಾಯಕ. ಒಂದಷ್ಟು ನಿಯಮಗಳಿದ್ದಾಗ ಆ…

“…ಅರ್ಧಂಬರ್ಧ ಕಾಣುವ ಕಿಟಕಿ ಗಾಜುಗಳ ಮೇಲೆ ಮಳೆಹನಿಗಳು ಜಾರುವಾಗಲೆಲ್ಲಾ ನಿನ್ನ ಹಣೆಯ ಮೇಲೆ ಪರೇಡಿಗೆ ಹೊರಡುವವರಂತೆ ಶಿಸ್ತಾಗಿ ಕೂರುವ ಬೆವರ ಹನಿಗಳನ್ನ ಕೆಣಕಬೇಕೆಂದಿದ್ದೇನೆ…” ಎಂದು ಬರೆಯುವ ಶ್ರೀ ತಲಗೇರಿಯವರ ಭಾವ ಲಹರಿಗೆ ಸಿಲುಕಿ ತೇಲುವುದೊಂದೇ ಚಂದ…!

“ಹಳೆಯದಾದಷ್ಟೂ ಪತ್ರಗಳ ಪರಿಮಳ ಹೆಚ್ಚುವುದು, ನೆನಪುಗಳು ಮಾಗುವವು….” ಎನ್ನುತ್ತಾ ತಲಗೇರಿಯವರು ಗೋಪಾಲ ಕೃಷ್ಣನ ಕೈಲಿಂದ ರಾಧೆಗೆ ಬರೆಸುವ ಪತ್ರ ಅಪ್ಯಾಯಮಾನ, ಚೇತೋಹಾರಿ… ಮಿಸ್ ಮಾಡದೇ ಓದಿ…