ಶ್ರೀ ತಲಗೇರಿ
ಉತ್ತರ ಕನ್ನಡ ಜಿಲ್ಲೆಯ ತಲಗೇರಿ ಅನ್ನುವ ಪುಟ್ಟ ಗ್ರಾಮದ ಶ್ರೀಧರ ಭಟ್ ಅವರು ಶ್ರೀ ತಲಗೇರಿ ಎಂಬ ಕಾವ್ಯನಾಮದಿಂದ ಪರಿಚಿತರು. ಪ್ರಕೃತಿಯ ಕೌತುಕ, ನಗರದ ಗದ್ದಲ,ಮನುಷ್ಯನ ಮನೋಭೂಮಿಕೆಯ ತಲ್ಲಣಗಳಲ್ಲಿ ಅತೀವ ಆಸಕ್ತಿ ಇರುವ ಇವರ ಇತ್ತೀಚಿನ ಪ್ರಕಟಿತ ಕವನ ಸಂಕಲನ 'ಒಂಟಿ ಟೊಂಗೆಯ ಲಾಂದ್ರ'.
ಕಸ್ತೂರಿ ಪರಿಮಳದ ಕನ್ನಡ ಪುರವಣಿ