ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪೇತ್ರಿ ವಿಶ್ವನಾಥ ಶೆಟ್ಟಿ

ಪೇತ್ರಿ ವಿಶ್ವನಾಥ ಶೆಟ್ಟಿ ಅವರು ಮುಂಬಯಿಯಲ್ಲಿದ್ದುಕೊಂಡೇ ಕನ್ನಡ ಸಾಹಿತ್ಯದ ಕೃಷಿಯಲ್ಲಿ ತೊಡಗಿದವರು. ಕಥೆಗಾರರಾಗಿ ಈಗಾಗಲೆ ತಮ್ಮದೇ ಛಾಪು ಮೂಡಿಸಿರುವ ಇವರ ಕಥಾ ಸಂಕಲನ ತ್ಯಾಂಪರನ ಡೋಲು 2018 ರಲ್ಲಿ ಬಿಡುಗಡೆಯಾಗಿದೆ. ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಲೇಖನಗಳು, ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.

ನಾನು ಕಂಪಿಸುವ ಕೈಗಳಿಂದ ಪ್ರಶಸ್ತಿ ಬಂದ ಸುದ್ದಿಯ ಕೆಳಗಡೆ ಇರುವ ಚಿತ್ರ ಮತ್ತು ವರದಿ ತೋರಿಸಿದೆ’ಕುಖ್ಯಾತ ಶಾರ್ಪ ಶೂಟರ್, ಶಾಸಕರ…