ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಶ್ವಾಸ್ ಭಾರದ್ವಾಜ್

ವಿನಾಶದಂಚಿನಲ್ಲಿರುವ ʻಒಕಾಪಿʼಗಳೆಂಬ ಜಿರಾಫೆ ಕುಲದ ಭೂಗ್ರಹದ ಆಕರ್ಷಕ ಜೀವಿಗಳೆಂಬ ನಡೆದಾಡುವ ವಿಸ್ಮಯ: ನಮ್ಮ ಭೂಮಿಯಲ್ಲಿರುವ ಜೀವ ಪ್ರಪಂಚದ ಅಸಂಖ್ಯ ಜೀವಜಂತುಗಳಲ್ಲಿ…

ಸಾಗರದಲಿ ಲೀನಳಾಗಿ ಮುಕ್ತಳಾಗುವ ಬಯಕೆ ಹೊತ್ತ ನದಿತಾಯಿಯೂಕಡಲಭೇಟಿಗೆ ಮೊದಲು ನಡುಗುತ್ತಾಳೆ ಭೀತಿಯಿಂದ ಹೆದರಿ.. ತಾನು ಸಾಗಿ ಬಂದ ದಾರಿಗುಂಟ ಕವಲುಗಳ…

.. ಮಾರಪ್ಪ ಎಂಬ ಮಾರಿಜಾತ್ರೆಯಲ್ಲಿ ಕೋಣ ಕಡಿಯುವವನ ಪಾತ್ರದ ಸುತ್ತ ಕಥೆ ಹೆಣೆದ ವಿಶ್ವಾಸ್ ಭಾರದ್ವಾಜ್… ಕಥೆಯ ವಸ್ತು,ಸತ್ವಗಳ ಬಗ್ಗೆ ತಿಳಿಯಲು ಓದಿ…!

ಸಂಜೆ ಐದರ ಮಳೆಯಂತೆ ಮತ್ತೆ ಮತ್ತೆ ಬಾ..
ಅಲ್ವಿದಾ ನಿಸಾರ್ ಚಾಚಾ ಎನ್ನಲು ಮನಸಾಗುತ್ತಿಲ್ಲ….
ವಿಶ್ವಾಸ್ ಭಾರದ್ವಾಜ್ ಅವರ ನುಡಿ ನಮನ…

“….ಮಾನವ ಹದ್ದು ಮೀರಿದ ಹದ್ದು…” ನೀವು ಕೇಳದ, ಕಾಣದ ಮನುಕುಲದ ಕ್ರೂರ ಅಟ್ಟಹಾಸದ ಲೆಕ್ಕ ಕೊಟ್ಟು ಬರೆದ ವಿಶ್ವಾಸ್ ಭಾರದ್ವಾಜ್, ಮನುಕುಲದ ಮುಖಕ್ಕೆ ಕನ್ನಡಿ ಹಿಡಿದಿದ್ದು ಹೀಗೆ…

ಒಂದು ವ್ಯಕ್ತಿ, ನಿಲುಮೆಗಳು, ಸಿದ್ಧಾಂತಗಳು, ಪರಿಸ್ಥಿತಿಗಳು ಮತ್ತು ಪ್ರತಿಕ್ರಿಯೆಗಳು ತರ್ಕಕ್ಕೆ ಸವಾಲಾಗಿ, ಕಾಲ ಪ್ರವಾಹದಲ್ಲಿ ಮಿಳಿತಗೊಂಡು ಸೇರಿ ಹೋಗುತ್ತವೆ..
…..ಹೀಗೊಬ್ಬ, ತನ್ನ ಸುತ್ತಲಿನವರ ಮೇಲೆ ಪ್ರಭಾವ ಬೀರಬಲ್ಲ , ಇಂದಿಲ್ಲದ ಜೀವ ಮಹೇಂದ್ರ ಕುಮಾರ್ ರ ಬಗ್ಗೆ ಲೇಖಕ ವಿಶ್ವಾಸ್ ಭಾರದ್ವಾಜ್ ಕಣ್ಣಿಗೆ ಕಟ್ಟುವಂತೆ, ಮನವ ಮುಟ್ಟುವಂತೆ ಚಿತ್ರಿಸಿದ್ದು ಹೀಗೆ..

ರಾಮಾಯಣ ಇವತ್ತಿನ ಪರಿಸ್ಥಿತಿಯಲ್ಲಿ ನಡೆದಿದ್ರೆ ಸಿಚುವೇಶನ್ ಹೀಗಿರ್ತಿತ್ತಾ?
ವಿಶ್ವಾಸ್ ಭಾರದ್ವಾಜ್ ಅವರ ಕಲ್ಪನೆಯಲ್ಲಿ ಮೂಡಿದ ಹಿಲೆರಿಯಸ್ ಹಾಸ್ಯ ಲೇಖನ…

ಸುಡುಗಾಡು ಸಿದ್ಧ ಎಂಬ ಒಂದು ಪಾತ್ರ ಹಾಗೂ ಒಂದು ರಾಜಕೀಯ ಸಭೆಯ ಸುತ್ತ ನಡೆಯುವ ಕಥೆ ಇದು.
‘ಪ್ರಭುತ್ವ ತಲೆಗಳನ್ನು ಮೆಟ್ಟಿ ತನ್ನ ಉದ್ದೇಶ ನೆರವೇರಿಸಿಕೊಳ್ಳುತ್ತದೆ; ಆದರೆ ಉರುಳುವ ತಲೆಗಳು ಯಾರವು…?
ವಿಶ್ವಾಸ್ ಭಾರದ್ವಾಜ್ ಬರೆದ ಕಥೆಯನ್ನು.. ಓದಿ ನೋಡಿ…