ನುಡಿ ನಮನ ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು ಜೂನ್ 22, 2024 ಸುಮಾ ವೀಣಾ ಕನ್ನಡ ಸಾರಸ್ವತ ಲೋಕದ ಹಿರಿಯ ಚೇತನವೊಂದು ನಮ್ಮಿಂದ ಇಂದು ದೂರವಾಗಿದೆ ಎಂದು ಹೇಳಲು ಅತ್ಯಂತ ವಿಷಾದವೆನಿಸುತ್ತಿದೆ…….
ನುಡಿ ನಮನ ವಿಶೇಷ ವ್ಯಕ್ತಿತ್ವ ದಲಿತ ಬಂಡಾಯದ ಗಟ್ಟಿ ಧ್ವನಿ ಡಾ. ಸಿದ್ಧಲಿಂಗಯ್ಯ ಜೂನ್ 12, 2021 ಸಿ.ಎಸ್. ಭೀಮರಾಯ ನಾಡಿನ ಖ್ಯಾತ ದಲಿತ ಬಂಡಾಯ ಕವಿ-ಲೇಖಕ ಡಾ. ಸಿದ್ಧಲಿಂಗಯ್ಯ (67) ಅವರು 11-06-2021ರಂದು ನಿಧನರಾದರು. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು…
ನುಡಿ ನಮನ ವಿಶೇಷ ವ್ಯಕ್ತಿತ್ವ ಮಿಂಚಿ ಹೋಗುವ ಮುನ್ನ….. ಜೂನ್ 12, 2021 ತೇಜಾವತಿ ಹೆಚ್. ಡಿ. (ಖುಷಿ) ನಾನು ಸತ್ತರೆ ನೀವು ಅಳುವಿರಿನಿಮ್ಮ ಕೂಗು ನನಗೆ ಕೇಳಿಸದುನನ್ನ ನೋವಿಗೆ ಈಗಲೇ ಮರುಗಲಾಗದೇ… ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇಮನೆಯತ್ತ ಧಾವಿಸುವಿರಿಶ್ರದ್ದಾಂಜಲಿ…
ನುಡಿ ನಮನ ಶಾಂತಿ ಧೂತನ ಕ್ರಾಂತಿ ಗೀತೆಗಳ ರಿಂಗಣ:ಕವಿಗೆ ನಮನ ಜೂನ್ 11, 2021 ಪ್ರೊ.ಸಿದ್ದು ಯಾಪಲಪರವಿ ಕವಿ ಡಾ.ಸಿದ್ಧಲಿಂಗಯ್ಯ ಅವರ ಜೀವನ್ಮರಣದ ಕೆಲ ತಿಂಗಳುಗಳ ಹೋರಾಟ ಕೊನೆಗೊಂಡಿದೆ ಹಾಗೆ ದಶಕದ ಹೋರಾಟವೂ!ದಲಿತ ಹೋರಾಟಕ್ಕೆ ಧ್ವನಿ ಕೊಟ್ಟು ಹಾಡುಗಳ…
ಅಂಕಣ ನುಡಿ ನಮನ ವ್ಯಕ್ತಿತ್ವ ಕರ್ನಾಟಕದ ಸಾಕ್ಷಿ ಪ್ರಜ್ಞೆ ಆಗಿದ್ದ ಎಚ್.ಎಸ್.ದೊರೆಸ್ವಾಮಿ ಮೇ 26, 2021 ಎನ್.ಎಸ್.ಶ್ರೀಧರ ಮೂರ್ತಿ ಇವತ್ತು ತಮ್ಮ ಸುದೀರ್ಘ ಅರ್ಥಪೂರ್ಣ ಬದುಕಿಗೆ ದೊರೆಸ್ವಾಮಿ ವಿದಾಯ ಹೇಳಿದ್ದಾರೆ.ಕಳೆದ ಸರಿ ಸುಮಾರು ಎಪ್ಪತ್ತು ವರ್ಷಗಳ ಅವಧಿಯಲ್ಲಿ ಎಚ್.ಎಸ್.ದೊರೆಸ್ವಾಮಿಯವರ ಉಪಸ್ಥಿತಿ…
ನುಡಿ ನಮನ ಮಳಲಿ ಸರ್ ನಿಮಗಿದೋ ನುಡಿನಮನ ಮಾರ್ಚ್ 19, 2021 ಸುಮಾ ವೀಣಾ “ಬದುಕು ಹಸನಾಗಬೇಕೆಂದರೆ ಸಾಹಿತ್ಯವೇ ಅತ್ಯಂತ ಅಗತ್ಯ” ಎನ್ನುತ್ತಿದ್ದ “ಮಳಲಿ ಸರ್ ಇನ್ನಿಲ್ಲ” ಎಂದರೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ…