ಕವಿತೆ ಸದ್ಯದ ಪದ್ಯ ಏಪ್ರಿಲ್ 30, 2020 ಮಂಜುನಾಥ್ ಲತಾ ಸದ್ಯದ ಪರಿಸ್ಥಿತಿಯಲ್ಲಿ ಪದ್ಯ ಹುಡುಕಿದ ಮಂಜುನಾಥ್ ಲತಾ ಅವರು ಗುಡಿ, ಬಯಲು, ಪರದೆ, ಕುಡಿಕೆ, ರಸ್ತೆಗಳನ್ನು ದಾಟಿ ಆಟಕೆ ಕರೆಯದ ಬೀದಿಯ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದು ಹೀಗೆ…
ಕವಿತೆ ಒಂದು ತಲೆಬರಹ ಇಲ್ಲದ ಸ್ವಗತ ಏಪ್ರಿಲ್ 29, 2020 ವಿಜಯ್ ದಾರಿಹೋಕ ಹೀಗೊಂದು ಅನ್ ಟೈಟಲ್ಡ್ ಸ್ವಗತ…… ಫೇಸ್ ಬುಕ್ ಅನ್ನುವ ಸಂತೆಯಲ್ಲಿ ‘ದಾರಿಹೋಕ’ ಗೀಚಿದ್ದು…
ಕತೆ-ಕವಿತೆ ಕವಿತೆ ಘಂಟೆ, ಕೋಗಿಲೆ ಇತ್ಯಾದಿ… ಏಪ್ರಿಲ್ 21, 2020 ಚಂಸು ಪಾಟೀಲ್ ಚಂಸು ಪಾಟೀಲ್ ಹೆಣೆದ ಈ ಚೆಂದದ ಕವಿತೆಗೆ, ವಿಷಯದ ಗಹನತೆಯ ಜತೆಯಿದೆ… “ಘಂಟೆಗಳ ಘನಘೋರ ನಿನಾದದ ಮಧ್ಯೆ…..”. ಮುಂದೆ ಓದಿ…
ಕವಿತೆ ಸ್ಫೂರ್ತಿ-ಸೆಲೆ ನಿನ್ನ ಪ್ರೀತಿಗೆ, ಅದರ ರೀತಿಗೆ…. ಏಪ್ರಿಲ್ 9, 2020 'ನಸುಕು' ಸಂಪಾದಕ ವರ್ಗ ನಿನ್ನ ಪ್ರೀತಿಗೆ, ಅದರ ರೀತಿಗೆಕಣ್ಣ ಹನಿಗಳೆ ಕಾಣಿಕೆ ?ಹೊನ್ನ ಚಂದಿರ, ನೀಲಿ ತಾರೆಗೆಹೊಂದಲಾರದ ಹೋಲಿಕೆ. ನಿನ್ನ ಪ್ರೀತಿಗೆ, ಅದರ ರೀತಿಗೆಚೆಲುವು…
ಕತೆ-ಕವಿತೆ ಕವಿತೆ ತಾಯಿಯ ಸ್ವಗತ ಮಾರ್ಚ್ 14, 2020 ಚಂಪೋ ಚಂದ್ರಶೇಖರ್ ಪೋತಲಕರ ಬರೆದ ‘ತಾಯಿಯ ಸ್ವಗತ’ ಕವಿತೆ. ವಿಶ್ವ ತಾಯಂದಿರ ದಿನದ ಶುಭಾಶಯಗಳನ್ನು ಕೋರುತ್ತಾ…
ಕತೆ-ಕವಿತೆ ಕವಿತೆ ವ್ಯಕ್ತಿತ್ವ ಒಂದು ಕವಿ ಮನಸಿನ ಸುತ್ತ ಏಪ್ರಿಲ್ 12, 2020 'ನಸುಕು' ಸಂಪಾದಕ ವರ್ಗ ಇಂದು ನಮ್ಮ ನಡುವೆ ಇಲ್ಲದ ಕವಿ ರಮೇಶ್ ಹೆಗಡೆಯವರ ಬಗ್ಗೆ ಜಯಂತ ಕಾಯ್ಕಿಣಿ ಒಂದು ಕಾಲದಲ್ಲಿ ಬರೆದಿದ್ದು ಹೀಗೆ.