ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಂಪೋ

೧. ದಿನಚರಿ ಮತ್ತೊಂದು ದಿನ,ಮತ್ತಿಷ್ಟು ಹಣ!ಖರ್ಚಾಯ್ತು ಎಲ್ಲ!ಬಾಡಿಗೆ ಮುಟ್ಟಿತಲ್ಲ. ಕೆಲಸವೋ ಕಷ್ಟ!ವೇತನ ಕನಿಷ್ಟ,ಸುಮ್ಮನೇಕೀ ಬೇಗೆಅದಿರುವುದೇ ಹಾಗೆ. ಆಯುಷ್ಯ ಅರ್ಧಸಮರ್ಪಣೆಗೆ ಸಿದ್ಧಗಳಿಸಲು…

೧. ಅದು ಏನೋ ಅದೇ ತಾರ್ಕಿಕವಾದ ಹೇಳಿತುಅದೊಂದು ಹುಚ್ಚುತನ“ಅದು ಏನೋ ಅದೇ”ಎಂದಿತು ಪ್ರೀತಿ ಅದು ಸಂತೋಷಅಂದಿತು ಲೆಕ್ಕಾಚಾರನೋವಲ್ಲದೇ ಮತ್ತೇನು?ಎಂದುಲಿಯಿತು ಭಯಭವಿಷ್ಯವೇ…

ನನ್ನೊಳಗೂ ಒಬ್ಬನಿದ್ದಾನೆಸುಮ್ಮನೆ ಎಲ್ಲೋ ಮೂಲೆಯಲ್ಲಿ ಕುಳಿತುಮುಗುಳ್ನಗುತ್ತ ನೋಡುವುದೇ ಅವನ ಕೆಲಸನಾ ನಕ್ಕರೂ ಅತ್ತರೂ ಬಿದ್ದರೂ ಎದ್ದರೂಅವನ ಮುಗುಳ್ನಗು ಮಾತ್ರ ಮಾಸದು……

ಸಮಯವ ಕೊಲ್ಲುತ್ತ ಕುಳಿತಿದ್ದೆ,ಇತ್ತ ತಲೆ ರಣರಂಗದಂತಾಗಿತ್ತು, ಅತ್ತಗಾಜಿನ ಮನೆಯ ಶಾಖವೇರುತ್ತಿತ್ತುಒಮ್ಮೆ ಆಚೆ ಕಣ್ಣಾಡಿಸಿದೆ ರಣ ಬಿಸಿಲು, ಅಬ್ಬ!! ಹಾಕಿಸಿದಾಗಿನಿಂದಲೂ ತೊಳೆತ…

ತೆರೆ ಬಿದ್ದಮೇಲೆ ಮುಗಿಯಿತೆಂದೆನಬೇಡಿ ಜೀವನ ತೆರೆ ಬಿದ್ದಮೇಲೆಇನ್ನೂ ಬಹಳ ಬಾಕಿಯಿದೆ ಬದುಕು ತೆರೆ ಬಿದ್ದಮೇಲೆ ನೆನೆಸಿ ನೆನಪಿಸಿ ನನ್ನ ಸೆಳೆಯುವಿರಿ…

ನಾನೂ ನೋಡುತ್ತಿದ್ದೇನೆನಿಮ್ಮಗಳ ನಿರಂತರ ಆಟ.ಸುಖಾಸುಮ್ಮನೆ ಗೊತ್ತು-ಗುರಿಯಿಲ್ಲದ ನಿಮ್ಮ ಓಟ. ಹತ್ತಾರು ಕಡೆ ನಿಂತಿದ್ದೇನೆನಾ ಉಸಿರುಗಟ್ಟಿ ದಣಿದುನಿಮ್ಮದೋ ನಾಗಾಲೋಟಉಸಿರಿಲ್ಲದ ರೋಬೋಟ್ನಂತೆ ಎಲ್ಲಂದರಲ್ಲಿ…

ಶ್ರೀ ಬಿ.ಎಸ್.ಚಂದ್ರಶೇಖರ್ ವಿರಚಿತ ಸುಂದರ ಸಾನೆಟ್ “ಆಷಾಢದ ಗಾಳಿ” ಅನ್ನು ಶ್ರೀ ಚಂದ್ರಶೇಖರ್ ಪೋತಲ್ಕರ್ ಅವರು ಓದಿ, ಕೆಲ ಹೊತ್ತಿನಲ್ಲೇ ರಾಗ ಸಂಯೋಜಿಸಿ ಹಾಡಿ ಪ್ರಸ್ತುತಪಡಿಸಿದ್ದಾರೆ.

ಚಂದ್ರಶೇಖರ್ ಪೊತಲಕರ್ ಅವರದ್ದು ಬಹುಮುಖ ಪ್ರತಿಭೆ. ವೃತ್ತಿಯಲ್ಲಿ …ಕಳೆದ ಮೂರು ವರ್ಷದಿಂದ ಸಂಗೀತ ಕಲಿಯುತ್ತಿದ್ದಾರೆ. ಮೂರು ದಶಕದಿಂದ ಸ್ವಿಡನ್ ನಲ್ಲಿ ನೆಲೆಸಿರೋ, ರಾಷ್ಟ್ರ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಸಿತಾರ್ Maestro ಪಂಡಿತ್ ಹರವಿಂದರ್ ಸಿಂಗ್ ಅವರು ಇವರ ಸಂಗೀತ ಗುರು. ಕನ್ನಡದ ಖ್ಯಾತ ಚಿತ್ರ ಸಾಹಿತಿ ಹೃದಯಶಿವ ಅವರ ಕವಿತೆಗೆ ರಾಗ ಸಂಯೋಜಿಸಿ ಹಾಡಿದವರು ಚಂದ್ರಶೇಖರ್ ಪೋತಲಕರ್…
ಈ ಸುಂದರ ಭಾವಗೀತೆ ನಿಮಗಾಗಿ…?