315 Created on December 06, 2020 By 'ನಸುಕು' ಸಂಪಾದಕ ವರ್ಗ ಕನ್ನಡ ಪದ ಪರೀಕ್ಷೆ -2021 1 / 21 1. ಅಕ್ಷರ ಎಂದರೆ ಅಕ್ಷಯವಾಗುವುದು ಅಪಾರವಾದದ್ದು ಲಯವಾಗದೆ ಇರುವುದು ಅಪೂರ್ವವಾದದ್ದು 2 / 21 2. ಅನನ್ಯ ಪದದ ಅರ್ಥ ಅಮೋಘ ವಿಭಿನ್ನ ವಿರುದ್ಧ ಅನ್ಯಾಯ 3 / 21 3. ಸಂಚಿ ಎಂದರೆ ಸಂಚು ಉಪಾಯ ಚೀಲ ಒಟ್ಟಾಗಿರುವುದು 4 / 21 4. ಸೋಪಾನ ಎಂದರೆ ಸಾಬೂನು ಮೆಟ್ಟಿಲು ಸೋಫ ಪಾನೀಯ 5 / 21 5. ನಸರಿ ಪದದ ಅರ್ಥ ಹೂವಿನ ಒಂದು ಪ್ರಭಂದ ನರ್ಸರಿ ಜೇನಿನ ಒಂದು ವಿಧ ಒಂದು ವಿಧದ ಹುಳ 6 / 21 6. ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ 6 4 2 8 7 / 21 7. ಸಲಿಲ ಎಂದರೆ ನೀರು ಸರಾಗ ಬಾಣ ನದಿ 8 / 21 8. ಜ್ಯೋತ್ಸ್ನ ಪದದ ಅರ್ಥ ರಾತ್ರಿ ಚಂದ್ರ ಬೆಳದಿಂಗಳು ಆಕಾಶ 9 / 21 9. ಕಾಲೇಜು ಪದದಲ್ಲಿ ಇರುವ ಕನ್ನಡ ಅಕ್ಷರ ಕಾ ಲ ಜ ಉ 10 / 21 10. ಉಡುಗೊರೆ ಎಂದರೆ ಬಹುಮಾನ ಸಮಾಧಾನ ಉಡುವ ಬಟ್ಟೆ ಉಡುರಾಜ 11 / 21 11. ದ್ವಿಪ ಎಂದರೆ ಆನೆ ಉರಗ ನಾಯಿ ಮಂಗ 12 / 21 12. ಕಸವರ - ಇದರ ಅರ್ಥ ಏನು? ತಾಮ್ರ ಚಿನ್ನ ಕಸಗಳ ರಾಶಿ ಧೂಳು 13 / 21 13. ಮುನಿ ಪದದ ಕ್ರಿಯಾ ಪದ ಋಷಿ ಸಂತ ಕೋಪ ಮಾಡಿಕೊ ಗುರುಗಳು 14 / 21 14. ಕಾಡು ಪದದ ವಿಶೇಷಾರ್ಥ ಅರಣ್ಯ ವಿಪಿನ ಕಾನನ ಪೀಡಿಸು 15 / 21 15. ವಿಕಿಪೀಡಿಯ ಲೋಗೊದಲ್ಲಿ ಬರುವ ಕನ್ನಡ ಅಕ್ಷರ ಬ ರ ನಿ ವಿ 16 / 21 16. ‘ಸಂಸ್ಥಾ’ ಪದದ ತದ್ಭವ ರೂಪ ಸತ್ತೆ ಶಾಲೆ ಸಂಸ್ಥೆ ಸಂತೆ 17 / 21 17. ‘ಕೂಳ್’ ಹೊಸಗನ್ನಡಕ್ಕೆ ಬಂದಾಗ ರೂಪಾಂತರವಾಗಿದೆ ಭಾಷಾಂತರವಾಗಿದೆ ಹೀನಾರ್ಥ ಪಡೆದಿದೆ ವಿಶಾಲ ಅರ್ಥ ಪಡೆದಿದೆ 18 / 21 18. ‘ಸೂಳ್’ ಪದದ ಅರ್ಥ ಹಳೆಗನ್ನಡದಲ್ಲಿ ದಾರಿ ಸರದಿ ಕೆಟ್ಟ ವಿಹಾರ 19 / 21 19. ಅಮರ್ದು ಇದೊಂದು ಜೋಡುನುಡಿ ದ್ವಿರುಕ್ತಿ ನಾನಾರ್ಥ ಶಿಥಿಲದ್ವಿತ್ವ 20 / 21 20. ‘ಬಾಳ್’ಎಂದರೆ ಹಳೆಗನ್ನಡದಲ್ಲಿ ಮೀನು ಬದುಕು ಬಾಳೆಹಣ್ಣು ಕತ್ತಿ 21 / 21 21. ಪೇಸ್ಟ್ ಪದದ ಮೂಲ ಲ್ಯಾಟಿನ್ ಗ್ರೀಕ್ ಇಂಗ್ಲೀಷ್ ಪರ್ಷಿಯನ್ ನಿಮ್ಮ ಅಂಕಗಳು ಸಾಮಾನ್ಯ ಅಂಕ ಶ್ರೇಣಿ 55% LinkedIn Facebook Twitter 0% ಮತ್ತೆ ಹೊಸತಾಗಿ ಹೆಚ್ಚಿನ ಬರಹಗಳಿಗಾಗಿ ಅಂಕಣ ಆಚೀಚಿನ ಆಯಾಮಗಳು ವಿಶೇಷ ಗಣೇಶನ ಕೈಯಲ್ಲಿಯ ಲಾಡು ಸೆಪ್ಟೆಂಬರ್ 22, 2024 ಚಂದಕಚರ್ಲ ರಮೇಶ ಬಾಬು 1 ವಿಶೇಷ ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ.. ಆಗಸ್ಟ್ 23, 2024 ಟಿ. ವಿ. ನಟರಾಜ್ ಪಂಡಿತ್ 1 ಅಂಕಣ ವಿಶೇಷ ವ್ಯಕ್ತಿತ್ವ ಸಾಹಿತ್ಯ ವಿಚಾರ ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ ಮಾರ್ಚ್ 18, 2024 ಎನ್.ಎಸ್.ಶ್ರೀಧರ ಮೂರ್ತಿ
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ