ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾಡು ನುಡಿ: ಪರೀಕ್ಷೆ

ಇಗೋ ಇಲ್ಲಿದೆ..

352
Created on By 'ನಸುಕು' ಸಂಪಾದಕ ವರ್ಗ

ನಾಡು ನುಡಿಯ ಬಗ್ಗೆ ೩ ನಿಮಿಷದ ಆನ್ಲೈನ್ ಪರೀಕ್ಷೆ..!

ನಾಡು ನುಡಿಯ ಬಗ್ಗೆ ಒಂದು ತುರ್ತು ಪರೀಕ್ಷೆ.. ಭಾಗವಹಿಸಿ, ಇಲ್ಲಿನ ೨೧ ಪ್ರಶ್ನೆಗಳಿಗೆ ಸರಿಯಾದ ಉತ್ತರ ಆಯ್ಕೆ ಮಾಡಿ..

..ನಿಮ್ಮ ಫಲಿತಾಂಶ (ಅಂಕಗಳು) ತಕ್ಷಣ ಲಭ್ಯ..೯೦ ಪ್ರತಿಶತ ಬಂದರೆ ಶುಭಾಶಯಗಳು ನಿಮಗೆ..

(ನಕಲು ಬೇಡ, ಪ್ರಾಮಾಣಿಕ ವಾಗಿ ಪ್ರಯತ್ನಿಸಿ.)

ಇಲ್ಲಿನ ಮುಖ್ಯವಾದ ಹನ್ನೊಂದು ಪ್ರಶ್ನೆಗಳನ್ನು ತಯಾರಿಸಿ ಕೊಟ್ಟವರು  ಡಾ. ನಾಗ ಎಚ್. ಹುಬ್ಳಿ ಅವರು, ಪ್ರಸ್ತುತ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಪತ್ರಿಕೋದ್ಯಮದ ಪ್ರಾಧ್ಯಾಪಕರಾಗಿದ್ದಾರೆ.

1 / 21

ಕರ್ನಾಟಕದ ಐದನೇ ರಾಜ್ಯಪಾಲರು ಯಾರು?

2 / 21

ಇದು ಕನ್ನಡದ ಮೊಟ್ಟಮೊದಲ ಗದ್ಯ ಕೃತಿ.

3 / 21

ಗುಲ್ಬರ್ಗ ದಲ್ಲಿ ಬಹುಮನಿ ರಾಜ್ಯವು ಸ್ಥಾಪನೆಯಾದ ವರ್ಷ ಯಾವುದು?

4 / 21

' ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಉತ್ತೀರ್ಣನಾದನು; ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ?' ಇದು ಯಾವ ಅಲಂಕಾರ?

5 / 21

ಶ್ರೀ ತತ್ವನಿಧಿ'ಯು ಕನ್ನಡದ ಅರಸರೊಬ್ಬರ ಕೃತಿ. ಆ ಅರಸರು ಯಾರು?

6 / 21

ಕನ್ನಡದ ಆದಿಕವಿ ಪಂಪನಿಗೆ ಆಶ್ರಯ ನೀಡಿದವರು ಯಾರು?

7 / 21

ಉಮಾಮಧುಕೇಶ್ವರ ದೇವಾಲಯ ಇರುವುದೆಲ್ಲಿ?

8 / 21

ಮಾಸ್ಟರ್ ಹಿರಣ್ಣಯ್ಯ ಎಂದೇ ಖ್ಯಾತರಾದ ರಂಗಕಲಾವಿದರ ಮೂಲ ಹೆಸರೇನು?

9 / 21

ಮಡೆನೂರು ಅಣೆಕಟ್ಟು ಕಟ್ಟಿದ ವರ್ಷ ಯಾವುದು?

10 / 21

ಗಾಂಧಿಯವರು ಸ್ಥಾಪಿಸಿದ 'ಕಸ್ತೂರಬಾ ವಿಶ್ವಸ್ತ ನಿಧಿ'ಯ ಕರ್ನಾಟಕ ಶಾಖೆಯ ಈ ಮಹಿಳೆಯ ಹೆಸರಿನಲ್ಲಿ ತಾಲೂಕೊಂದರ ಹೆಸರಿದೆ.

11 / 21

ಸಾಧನಕೇರಿಯ ಜತೆಗೆ ಥಳುಕು ಹಾಕಿಕೊಂಡ ಕನ್ನಡದ ಪ್ರಖ್ಯಾತ ಕವಿ ಯಾರು

12 / 21

ಭಾರತದ ಪರವಾಗಿ ಕ್ರಿಕೆಟ್ ಆಡಿದ ಮೊದಲ ಕನ್ನಡಿಗ

13 / 21

ರಾಷ್ಟ್ರಧ್ವಜ ತಯಾರಿಸುವ ಅಧಿಕೃತ ಹಕ್ಕನ್ನು ಪಡೆದಿರುವ ಗ್ರಾಮ ಯಾವುದು?

14 / 21

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ 'ಅಕ್ಷಯ ಕಾವ್ಯ' ಬರೆದವರು

15 / 21

ಈ ಕೆಳಗೆ ಕೊಟ್ಟ ಶಬ್ದಗಳಲ್ಲಿ ಯಣ್ ಸಂಧಿಗೆ ಉದಾಹರಣೆ ಯಾವುದು?

16 / 21

ಕಾಳಿದಾಸ ಸಮ್ಮಾನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?

17 / 21

ಇದರಲ್ಲಿ ಯಾವುದು ಸರಿಯಾದ ಶಬ್ದ

18 / 21

ಗೋಕಾಕ್ ಚಳುವಳಿ ಯಾವುದಕ್ಕೆ ಸಂಬಂಧಿಸಿದ್ದು..

19 / 21

ಗದುಗಿನ ಭಾರತ' ಬರೆದವರು

20 / 21

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು...ಗೀತೆಯ ಕರ್ತೃ...

21 / 21

'ಬೆಟ್ಟದ ಜೀವ' ಪುಸ್ತಕವನ್ನು ಬರೆದ ಲೇಖಕರು ಯಾರು?

ನಿಮ್ಮ ಅಂಕಗಳು

ಸಾಮಾನ್ಯ ಅಂಕ ಶ್ರೇಣಿ 50%

0%