ವಿದ್ಯಾ ಉಮೇಶ್ ಹೆಗಡೆ ಕಾವ್ಯ ನಾಮ- ವಿದ್ಯಾ ಭರತನಹಳ್ಳಿ ಅವರು ಚೊಕ್ಕಾಡಿಯವರ ಬಗ್ಗೆ..
ಕಸ್ತೂರಿ ಪರಿಮಳದ ಕನ್ನಡ ಪುರವಣಿ
ಹೆಚ್ಚಿನ ಬರಹಗಳಿಗಾಗಿ
ಕನ್ನಡ ನಾಡಿನ ಹೆಮ್ಮೆಯ ಹಿರಿಯ ಕವಿ, ವಿಮರ್ಶಕ, ನಾಟಕಕಾರ ಸುಬ್ರಾಯ್ ಚೊಕ್ಕಾಡಿ ಅವರಿಗೆ ೮೦ ತುಂಬಿದ ಸಂಭ್ರಮದಲ್ಲಿ ಈ ವಿಶೇಷಾಂಕವನ್ನು ಅರ್ಪಿಸುತ್ತಿದ್ದೇವೆ. ಚೊಕ್ಕಾಡಿಯವರ ಬಗ್ಗೆ ಇಲ್ಲಿ ನಾಡಿನ ಹೆಸರಾಂತ ಲೇಖಕರ ನುಡಿ,ಚಿತ್ರ,ಕಲಾ ನಮನಗಳು ಪ್ರಕಟವಾಗಿವೆ.
ಅನಂತ ಉವಾಚ: ಚೊಕ್ಕಾಡಿಯವರ ಕುರಿತು
ಚೊಕ್ಕಾಡಿಯರಿಗೆ ಎಂಬತ್ತಂತೆ!