ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆರ್ಯ​

ಹುಟ್ಟೂರು ಉತ್ತರ ಕರ್ನಾಟಕದ ವಿಜಯಪುರ, ಪ್ರಸ್ತುತ ಬೆಳಗಾವಿಯಲ್ಲಿ ಬ್ಯಾಂಕ್ ನೌಕರ. ಚಾರಣ - ಛಾಯಾಗ್ರಹಣ - ಆಧ್ಯಾತ್ಮ ಧಾರಣ - ಲೋಕಸಂಗ್ರಹದ ಕೈಂಕರಣ‌ ಹವ್ಯಾಸಸ್ವಭಾವಗಳು.

ಆಂಗ್ಲರಿಂದ ರಚಿತ, ಪ್ರಭಾವಿತ ನಾಲ್ಕಾರು ದಶಕಗಳಿಂದ ಪ್ರಚಲಿತದಲ್ಲಿರುವ ನಮ್ಮ ಶಿಕ್ಷಣ ವ್ಯವಸ್ಥೆಯು ಹೇಗಿದೆಯೆಂದರೆ ನಮ್ಮ ನೆಲದ ಅಭ್ಯುದಯಕ್ಕಾಗಿ ಹೋರಾಡಿ ಮಡಿದ…

ಕೆಲವೊಮ್ಮೆ ಯಾರಾದರೂ ನಮ್ಮ ಕನ್ನಡದ ಸ್ನೇಹಿತರು ನಾವು ಉಪನಿಷತ್ತುಗಳನ್ನು ಓದಿಲ್ಲ, ಅವು ಸಂಸ್ಕೃತದಲ್ಲಿವೆ, ಅರ್ಥೈಸಿಕೊಳ್ಳಲು ತುಂಬಾ ಜಟಿಲ ಎಂದಾಗ, ನಾನು…

ಆಯಾ ರಾಷ್ಟ್ರಗಳ ನೆಲದ ಮಹಿಮೆಯನ್ನರಿಯಬೇಕಾದರೆ ಮೊದಲು ಅವುಗಳ ನೆಲದ ಸುವಾಸನೆಯಲ್ಲಿ ಘಮ್ಮೆನ್ನುವ ಧಾರ್ಮಿಕ ಸೂಕ್ಷ್ಮಗಳನ್ನಾಘ್ರಾಣಿಸಬೇಕು. ನಂತರ ಸಾಹಿತ್ಯ, ಕಲೆ, ಜಾನಪದೀಯ…

ಒಂದಾನೊಂದು ದಿನ ಬೆಳ್ಳಂಬೆಳಿಗ್ಗೆ ಸೂರ್ಯಾಷ್ಟಕದೊಂದಿಗೆ ಸೂರ್ಯನ ಕಿರಣಗಳಿಂದುಸುರಿದ ಜೀವಸತ್ವದಿಂದ ಜೀವ-ಸ್ನಾನ ಮಾಡಿ, ನೀರನ್ನು ಮೈಯ್ಯಮೇಲೆ ಹುಯ್ದುಕೊಂಡು, ಚರ್ಮಕ್ಕೆ ಹದಮಾಡಿದ ನೂಲಿನಿಂದ…