ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂಬಿಕಾ

ಮೂಲತಃ ಚಿಕ್ಕಮಂಗಳೂರಿನ ಕೊಪ್ಪದವರಾದ ಅಂಬಿಕಾ ಅವರು ಈ ಮುಂಚೆ "ಈ ಟಿವಿ" ಯಲ್ಲಿ ಡಿಸ್ಟ್ರಿಕ್ಟ್ಸ್ ಕೋ ಆರ್ಡಿನೆಟರ್ ಆಗಿ ಕೆಲಸ ಮಾಡಿದವರು. ಕುಟುಂಬ ಪಾಲನೆಯ ಹೊಣೆ ಹೊತ್ತು ಈಗ ಮೀಡಿಯಾ ಕ್ಷೇತ್ರದಿಂದ ಚಿಕ್ಕ ವಿರಾಮ ಪಡೆದು ಬಾಲ ಸಂಸ್ಕಾರ ಎಂಬ ಮಕ್ಕಳ ಸಾಂಸ್ಕೃತಿಕ ವಿಕಸನದ ಆನ್ಲೈನ್ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.