ಅರ್ಪಿತಾ ಕಬ್ಬಿನಾಲೆ
ಇವರು ಉಡುಪಿಯಲ್ಲಿರುವ ಕಬ್ಬಿನಾಲೆ ಎನ್ನುವ ಪುಟ್ಟ ಗ್ರಾಮದವರು.
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಓದುವುದು, ಸಾಧ್ಯವಾದಾಗ ದಿನನಿತ್ಯದ ಅನುಭವಗಳ ಬಗ್ಗೆ- ಬಾಲ್ಯದ ನೆನಪುಗಳ ಬಗ್ಗೆ ತೋಚಿದ್ದನ್ನು ಬರೆಯುವುದು, ಪಾಶ್ಚಾತ್ಯ ಶಾಸ್ತ್ರೀಯ ಶೈಲಿಯಲ್ಲಿ ಪಿಟೀಲು ವಾದನ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಧ್ಯಯನ ಮತ್ತು ಈ ಆಸಕ್ತಿಗಳಿಗೆ ಬಣ್ಣಕೊಡುವ ಸಣ್ಣಪುಟ್ಟ ಹವ್ಯಾಸಗಳು ಇವರದ್ದು.