ಅಶೋಕ ತಾರದಾಳೆ
ಸ್ವಂತ ಊರು ಬೆಳಗಾವಿ ಜಿಲ್ಲೆ ತಾಲೂಕಿನ ಬೆಳಕೂಡ ಗ್ರಾಮ. ಸದ್ಯಕ್ಕೆ ಇರುವುದು ಬೆಂಗಳೂರಿನಲ್ಲಿ.
ಕೃಷಿಯಲ್ಲಿ ಪದವಿ, ಕೃಷಿ ಅರ್ಥ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.
ಓದುವುದು, ಬರೆಯುವುದು, ಛಾಯಾಗ್ರಹಣ, ಸಿನಿಮಾ ಇಷ್ಟದ ವಿಷಯಗಳು. ಕೆಲ ಬಿಡಿ ಬರಹಗಳು, ಕವಿತೆಗಳು ಅಲ್ಲಲ್ಲಿ ಪ್ರಕಟವಾಗಿವೆ.
Instagram/Twitter: storiesofashoka