ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿಂತಾಮಣಿ ಕೊಡ್ಲೆಕೆರೆ

ಡಾ.ಚಿಂತಾಮಣಿ ಕೊಡ್ಲೆಕೆರೆ ಕವಿ, ಕತೆಗಾರ, ಪ್ರಬಂಧಕಾರ ಮತ್ತು ವಿಮರ್ಶಕರಾಗಿ ಚಿರ ಪರಿಚಿತರು. ಮೂಲತಃ ಉತ್ತರಕನ್ನಡದವರಾದ ಇವರು ಬೆಂಗಳೂರಿನಲ್ಲಿ ಕೂಡ ಶಿಕ್ಷಣ ಪಡೆದಿದ್ದಾರೆ. "ಕನ್ನಡ ಕಾವ್ಯದ ಪರಿಪ್ರೇಕ್ಷ್ಯದಲ್ಲಿ ಕಾವ್ಯ ಮತ್ತು ತಾತ್ತ್ವಿಕತೆಗಳ ಸಂಬಂಧ" ಕುರಿತು ಡಾ.ಕೆ.ವಿ.ನಾರಾಯಣರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ದೊರಕಿದೆ.ಟಪಾಲುಬಸ್ಸು ಕೃತಿಗೆ (ಲಲಿತಪ್ರಬಂಧ) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪುರಸ್ಕಾರ ಲಭಿಸಿದೆ. (೨೦೧೨).

೧. ಕೆಟ್ಟಿದ್ದು ಕಾಲವಲ್ಲ ಕಾಲ ಕೆಟ್ಟಿತು ಎಂದು ಮರುಗುವುದು ಕೇಳಿದೆಕೆಟ್ಟಿದ್ದು ಕಾಲವಲ್ಲಕೆಟ್ಟಿದ್ದು ಏನೆಂದು ಎಲ್ಲರಿಗು ಗೊತ್ತಿದೆಸುಳ್ಳೊಡನೆ ಸಖ್ಯ ಸಲ್ಲ ಮಳೆಗಾಲ…

ಕನ್ನಡ ಭಾಷೆಯ ವಿಷಯದಲ್ಲಿ ಈವರೆಗಿನ ಎಲ್ಲ ಸರಕಾರಗಳೂ ಪದೇ ಪದೇ ಎಡವುತ್ತಿರುವುದು ಅದನ್ನು ಕಲಿಕೆಯ ಭಾಷಾ ಮಾಧ್ಯಮವಾಗಿ ಅನುಷ್ಠಾನಕ್ಕೆ ತರುವಲ್ಲಿ….

ಮನೆಯೊಳಗೆ ಮನೆಯೊಡೆಯರಿಲ್ಲಏನೂ ಹೇಳುವ ಹಾಗೂ ಇಲ್ಲ! ತೊಟ್ಟಿಯಲಿ ತಟ್ಟೆಗಳು ಬುಟ್ಟಿಯಲಿ ಹಸಿಕಸಬಿಂಜಲು ತಲೆಯ ಸವರುವುದುಇಡೀ ವಾರದ ಬಟ್ಟೆ ತೊಳೆಯದೆ ಬಿದ್ದಿದೆವಾಸನೆಯೆ…

ನಾನು ಯಾರು ದೇಹ ನಾನಲ್ಲವೆಂದನು ಹುಡುಗಮನಸೂ ನಾನಲ್ಲಉಸಿರು? ಹೆಸರು? – ಅಲ್ಲವೆ ಅಲ್ಲಏನೂ ಉಳಿಯಲಿಲ್ಲ! ಆಹಾ! ಹಾಗೆ ಹೇಳಿದ್ಯಾರು?ಹಿಡಿಯಿರಿ ಅವನನ್ನೇ!ಕೋಹಂ…

1. ಒಂದು,ಎರಡು,ಮೂರು(ನಾಲ್ಕು ಪದ್ಯಗಳು) ೧. ಮಗು ಕಥೆ ಒಂದು,ಎರಡು,ಮೂರುಒಂದಾನೊಂದು ಊರು ನಾಲ್ಕು,ಐದು,ಆರುಕೇಳೋರಿಲ್ಲ ಯಾರೂ!ಏಳು ,ಎಂಟು ,ಒಂಬತ್ಲಿಂಬು ಸೋಡಾ ಶರಬತ್ ಕಡೆಗುಳಿದದ್ದು…

ಹಿರೇಗುತ್ತಿಯಲ್ಲಿ ಮಳೆ(ಒಂದು ದೃಶ್ಯ) ಬೇಸಿಗೆಯಲಿ ಬತ್ತಿದ ಈ ಬಾವಿಮಳೆಗಾಲದಲ್ಲೀಗಉಕ್ಕಿ ಹರಿದಿದೆಕೊಡ ಇಳಿಸಬೇಕಿಲ್ಲಮೊಗೆದುಕೊಳ್ಳಿ ಕೇರೆ,ಕಪ್ಪೆಗಳೂ ಬಾವಿಯಿಂದಹೊರಬಂದು ‘ಎಲಾ!ಪ್ರಪಂಚ ಹೀಗಿದೆ’ ಎಂದುಅಚ್ಚರಿಗೊಂಡು ಹರಿದು…

(ತಿರುಮಲೇಶ್ – ತಿರುಗಾ ತಿರುಗಾ) ಕವಿಗಳಿಗೂ ವಯಸ್ಸಾಗುವುದು ಸೋಜಿಗದ ಸಂಗತಿ. ನಮ್ಮ ನೆಚ್ಚಿನ ಯಕ್ಷಗಾನ ಕಲಾವಿದರಿರಬಹುದು, ಪಾಠ ಹೇಳಿದ ಮಾಸ್ತರು…

ಕನ್ನಡದ ಮಹತ್ವದ ಕವಿಗಳಲ್ಲೊಬ್ಬರಾದ ಶ್ರೀ ಬಿ.ಆರ್. ಲಕ್ಷ್ಮಣರಾವ್ ಅವರ ಒಂಬತ್ತನೆಯ ಕವನ ಸಂಕಲನವಿದು. ನವನವೋನ್ಮೇಷ , ಹೊಸತು ಹೊಸತಾಗಿ ಅರಳುವುದು,…

ಕಾವ್ಯಾನಂದವು ಬ್ರಹ್ಮಾನಂದದ ಸಹೋದರ ಎಂದು ಭಾರತೀಯ ಕಾವ್ಯಮೀಮಾಂಸಕರು ತೀರ್ಮಾನಿಸುವ ಹೊತ್ತಿಗಾಗಲೇ ಕಾವ್ಯ ಮತ್ತು ಅಧ್ಯಾತ್ಮದ ಸಂಬಂಧದ ಸ್ವರೂಪ ನಮ್ಮ ಮಟ್ಟಿಗೆ…