ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಿ. ಎಸ್. ಭೀಮರಾಯ

ಸಿ.ಎಸ್.ಭೀಮರಾಯ(ಸಿಎಸ್ಬಿ) ನಾಡಿನ ಹೊಸ ತಲೆಮಾರಿನ ಪ್ರತಿಭಾನ್ವಿತ ಕವಿ ಮತ್ತು ವಿಮರ್ಶಕ. ಕಲಬುರ್ಗಿಯವರಾದ ಸಿಎಸ್ಬಿ ಕಳೆದ ಹದಿಮೂರು ವರ್ಷಗಳಿಂದ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿ ಪರಿಣತಿ ಪಡೆದ ಸಿ.ಎಸ್.ಭೀಮರಾಯ ಈವರೆಗೆ ಕನ್ನಡದಲ್ಲಿ ಏಳು ಮತ್ತು ಆಂಗ್ಲ ಭಾಷೆಯಲ್ಲಿ ಐದು ಕೃತಿಗಳನ್ನು ಪ್ರಕಟಿಸಿದ್ದಾರೆ. ಅರವತ್ತಕ್ಕೂ ಹೆಚ್ಚು ವಿಮರ್ಶಾ ಲೇಖನಗಳು ಮತ್ತು ಇಪ್ಪತ್ತಕ್ಕೂ ಹೆಚ್ಚು ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಳೆದ ಹದಿನೈದು ವರ್ಷಗಳಿಂದ ವೈಚಾರಿಕತೆ, ಸಮಾನತೆ ಮತ್ತು ಮಾನವೀಯತೆಗಳನ್ನು ತನ್ನ ಬರವಣಿಗೆಯ ಮೂಲ ಧ್ಯೇಯವನ್ನಾಗಿಟ್ಟುಕೊಂಡು ಬರೆಯುತ್ತಿದ್ದಾರೆ.

ಹೊಸ ಬ್ರಾಹ್ಮಣ ಸನ್ಯಾಸಿ: ದೇವರು ಮತ್ತು ಧಾರ್ಮಿಕ ವ್ಯವಸ್ಥೆಯ ತೀಕ್ಷ್ಣ ವಿಶ್ಲೇಷಣೆಹೊಸ ಬ್ರಾಹ್ಮಣ ಸನ್ಯಾಸಿಲೇ: ಡಾ. ಅರವಿಂದ ಮಾಲಗತ್ತಿಪುಟ:108 ಬೆಲೆ:…

ಸಾವಿತ್ರಿಬಾಯಿ ಫುಲೆಲೇ: ಡಾ. ಸರಜೂ ಕಾಟ್ಕರ್ಪುಟ: 152, ಬೆಲೆ: 150/-ಪ್ರಕಾಶನ: ಯಾಜಿ ಪ್ರಕಾಶನ ಹೊಸಪೇಟೆ ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ…

ಪರಂಪರೆಯೊಂದಿಗೆ ಪಿಸುಮಾತು : ಸಾಹಿತ್ಯ -ಸಾಂಸ್ಕೃತಿಕ ಜೀವನ ಕ್ರಮಗಳ ಚಿತ್ರಣಪರಂಪರೆಯೊಂದಿಗೆ ಪಿಸುಮಾತುಲೇ : ಬರಗೂರು ರಾಮಚಂದ್ರಪ್ಪಪುಟ : 140, ಬೆಲೆ…

ಹಾವಳಿಲೇ: ಪ್ರೊ. ಮಲ್ಲಿಕಾರ್ಜುನ ಹಿರೇಮಠಪುಟ: 430, ಬೆಲೆ: 400/-ಪ್ರಕಾಶನ: ಮನೋಹರ ಗ್ರಂಥ ಮಾಲಾ, ಧಾರವಾಡ ಪ್ರೊ. ಮಲ್ಲಿಕಾರ್ಜುನ ಹಿರೇಮಠ ನವ್ಯೋತ್ತರ…

ಡಾ. ಶ್ರೀರಾಮ ಇಟ್ಟಣ್ಣವರಲೇ: ಕಲ್ಲೇಶ್ ಕುಂಬಾರ್ಪುಟ: 88, ಬೆಲೆ: 90/-ಪ್ರಕಾಶನ: ನೆಲೆ ಪ್ರಕಾಶನ, ಸಿಂದಗಿ ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಯು…

ಮಾಯದ ಗಾಯ : ಭೂತದ ಬೆನ್ನು ಹತ್ತಿ……..ಮಾಯದ ಗಾಯಲೇ: ಡಾ. ರಂಗರಾಜ ವನದುರ್ಗಪುಟ:60, ಬೆಲೆ:50/-ಪ್ರಕಾಶನ: ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು ಡಾ….

ಹೋರಾಟದ ಬೆನ್ನೇರಿ…….ಸರಕಾರ ರೊಕ್ಕ ಮುದ್ರಿಸಬಹುದುತುಂಡು ರೊಟ್ಟೆಯನ್ನಲ್ಲಲೇ: ಅಲ್ಲಾಗಿರಿರಾಜ್ ಕನಕಗಿರಿಪುಟ: 70, ಬೆಲೆ:50/-ಪ್ರಕಾಶನ: ಸಮೀರ್ ಪ್ರಕಾಶನ, ಕನಕಗಿರಿ ಅಲ್ಲಾಗಿರಿರಾಜ್ ಕನಕಗಿರಿ ನಮ್ಮ…

ಛಳಿಗಾಲ ಮುಗಿದು ಬೇಸಿಗೆ ಕಾಲೂರುವ ಹೊಣಾರ ಜೋರಾಗಿತ್ತು. ಆದರೂ ಛಳಿಯೇನು ಕಡಿಮೆಯಾಗಿರಲಿಲ್ಲ. ತಣ್ಣನೆಯ ಗಾಳಿ ಬೀಸುತ್ತಿತ್ತು. ಸುಳಿಸುಳಿದು ಬೀಸುವ ಗಾಳಿಗೆ…