ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೀತಾ ಡಿಸಿ

ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಗೀತಾ ಡಿಸಿ ಅವರು ಸಾಹಿತ್ಯ ರಚನೆಯಲ್ಲಿಯೂ ತೊಡಗಿಸಿಕೊಂಡವರು. ಇವರ ಅನೇಕ ಕವಿತೆ, ಬರಹಗಳು ಪ್ರಕಟವಾಗಿವೆ.

“ಸುಖದುಃಖದ ಪ್ರತಿಮೆಗಳು ನಮ್ಮ ಜೀವನದ ಸುತ್ತ ಮುತ್ತ ಸುತ್ತುತ್ತಲೇ ಇರುತ್ತವೆ. ಜೀವನದ ರಂಗಮಂಚದ ಮೇಲೆ ಬಯಲಾಟದ ಪಾತ್ರಗಳಂತೆ ನಾವು ಕುಣಿಯುತ್ತಲೇ…

ಈ ಕಾಲನೆಂಬ ಬ್ರಹ್ಮಾಂಡದೊಡಲಲ್ಲಿ ಅದೇನೇನು ಅಡಗಿದೆಯೋ! ಆಡಂ ಮತ್ತು ಈವ್‌ರ ಆದಿಯಾಗಿ ನಿಧನಿಧಾನವಾಗಿ ಸಮಾಜವೆಂಬ ಸಂಸ್ಥೆ ರೂಪುಗೊಳ್ಳುತ್ತಾ ಕಾಲಕಾಲಕ್ಕೆ ತನ್ನ…

‘ಸುಖದಲ್ಲಿದ್ದವನಿಗೆ ದುಃಖವಾಗಬೇಕು. ದುಃಖದಲ್ಲಿದ್ದವನಿಗೆ ಸುಖವಾಗಬೇಕು. ಇವೆರಡಕ್ಕೂ ಅನ್ವಯವಾಗಿ ಉತ್ತರಿಸು’ ಎಂದು ಅರ್ಜುನ ಒಮ್ಮೆ ಕೃಷ್ಣನನ್ನು ಕೇಳಿದಾಗ, ಅವ ಕೊಡುವ ಉತ್ತರ:…

ಈ ಆಧುನಿಕ, ಆಧುನಿಕೋತ್ತರ, ವಸಾಹತು, ವಸಾಹತುಶಾಹಿ, ವಸಾಹತೋತ್ತರ, ಸ್ತ್ರೀವಾದ, ವಾಸ್ತವವಾದ, ಅಸ್ತಿತ್ವವಾದ, ರಾಚನಿಕವಾದ, ಸಂರಂಚನೋತ್ತರವಾದ, ಪ್ರಜ್ಞಾಪ್ರವಾಹತಂತ್ರ – ಇವೇ ಮೊದಲಾದ…

ಇರುಳ ಬೆಡಗನು ನಂಬಿಹಗಲ ಮುಗುಳನು ತುಂಬಿಒಳಗಿನೊಳಗನು ಬೆಳಗಿಧೇನಿಸಿದಳು ಧಾತ್ರಿ ಇವಳ ಧ್ಯಾನಕೆ ಹಕ್ಕಿಲಾಲಿ ಹಾಡಲು ತೊಡಗಿಇಬ್ಬನಿಯು ಮುತ್ತಾಗಿಇಳೆ ಬೆಳಗಿತು! ಇಲ್ಲಿ…