ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೀತಾಲಕ್ಷ್ಮೀ ಕೊಚ್ಚಿ

ಹವ್ಯಾಸಿ ಬರಹಗಾರ್ತಿಯಾದ ಇವರ ಪ್ರಕಟಿತ ಕವನ ಸಂಕಲನಗಳು: ೧. ಹಸಿರು ೨. ಝಲ್ಲನೊಂದು ಮಳೆ ಹುಟ್ಟೂರು ಕೇರಳದ ಕಾಸರಗೋಡಾಗಿದ್ದು, ಪ್ರಸ್ತುತ ಮುಂಬೈನಲ್ಲಿ ಎಮ್. ಎ ಅರ್ಥಶಾಸ್ತ್ರ ಓದುತ್ತಿದ್ದಾರೆ