ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೊಟ್ರೇಶ್ ಅರಸೀಕೆರೆ

ಕೊಟ್ರೇಶ್ ಅರಸೀಕೆರೆ ಹಾಸನದ ಅರಸೀಕೆರೆಯಲ್ಲಿ ವಾಸವಾಗಿದ್ದಾರೆ. ಹೋಟೆಲ್ ಉದ್ಯಮಿಯಾಗಿದ್ದರೂ ಸಾಹಿತ್ಯ ಓದು,ಬರಹದಲ್ಲಿ ಆಸಕ್ತಿ. 2020 ರಲ್ಲಿ ಮೊದಲ ಕವಿತಾ ಸಂಕಲನ ಭವಸಾರ ಗೋಮಿನಿ ಪ್ರಕಾಶನದಿಂದ ಪ್ರಕಟವಾಗಿದೆ.