ಲಕ್ಷ್ಮಿ ರಾಜೀವ್ ಹೇರೂರು
ಲಕ್ಷ್ಮಿ ರಾಜೀವ್ ಹೇರೂರು ಮೂಲತಃ ಬ್ರಹ್ಮಾವರ ಹತ್ತಿರ ಹೇರೂರಿನವರು. ಈಗ ಮುಂಬೈಯಲ್ಲಿ ವಾಸ್ತವ್ಯ. ಮಂಗಳೂರು ವಿ. ವಿ ಯಿಂದ B. A B. Ed ಮತ್ತು ಮುಂಬೈ ವಿ ವಿ ಯಿಂದ (ಕನ್ನಡ ) M. A. ಕಥೆ, ಕವನಗಳನ್ನು ಬರೆಯುವುದು ಓದುವುದು ಹವ್ಯಾಸ. ನನ್ನ ಬರಹಗಳು ಇಲ್ಲಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.