ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಂ ಹೆಚ್ ಹಸನ್ ಝುಹ್‌ರಿ

ಗುಡ್ಡೆ ಹೌಸ್ ಮಂಗಳಪೇಟೆ ಮಂಗಳೂರು ನಿವಾಸಿಗಳಾದ ಸಹೃದಯಿ, ಎಂ ಹೆಚ್ ಹಸನ್ ಝುಹ್‌ರಿ, ಮುಸ್ಲಿಂ ಧಾರ್ಮಿಕ ಪತ್ರಿಕೆ ‌ಕುಸುಮ ಬಾಲ ಮಾಸಿಕದ ಸಂಪಾದಕರು ಹಾಗೂ ಉರುಮಾಲ್ ಮಾಸಿಕ ಇದರ ಉಪಸಂಪಾದಕರು ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಹಾಗೂ ಬ್ಯಾರಿ ಎರಡೂ ಭಾಷೆಗಳಲ್ಲಿ ಲೇಖನ, ಕವಿತೆಗಳನ್ನು ಬರೆಯುವ ಹವ್ಯಾಸವಿದೆ.