ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾ ದಿವಾಕರ

ಕೋಲಾರ ಜಿಲ್ಲೆಯ ಬಂಗಾರಪೇಟೆಯವರಾದ ನಾ. ದಿವಾಕರ ಕೆನರಾ ಬ್ಯಾಂಕಿನಲ್ಲಿ 35 ವರ್ಷದ ಸೇವೆಯ ಬಳಿಕ ಸ್ವಯಂ ನಿವೃತ್ತಿಯಾದವರು. ಪ್ರವೃತ್ತಿಯಿಂದ ಲೇಖಕರು. ಅನೇಕ ಲೇಖನ ಬರಹ, ಅನುವಾದ ಮತ್ತು ಕವಿತೆಗಳನ್ನು ರಚಿಸಿದ್ದಾರೆ . ದಿವಾಕರ್ ಅವರ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದು, ಪ್ರಥಮ ಕವನ ಸಂಕಲನ ಅಚ್ಚಿನಲ್ಲಿದೆ.

ಭಾರತ ಸಾರ್ವಜನಿಕರಲ್ಲಿ ಮತ್ತು ವಿಜ್ಞಾನಿಗಳಲ್ಲೂ ಸಹ ವಿಜ್ಞಾನ ಅರಿವನ್ನು ಹರಡಲಾಗುತ್ತಿಲ್ಲ ಸಿ ಪಿ ರಾಜೇಂದ್ರನ್‌ – The case of…

ಮಾರುಕಟ್ಟೆಗೆ ಯುದ್ಧಬೇಕಿದೆ ಮನುಕುಲದ ಉಳಿವಿಗೆ ಶಾಂತಿ ಬೇಕಿದೆ ಆಯ್ಕೆ ನಮ್ಮದು… “ಯುದ್ಧ”ದ ಪರಿಕಲ್ಪನೆಯೇ ಮನುಕುಲ ವಿರೋಧಿ. ಆದರೆ ಜಗತ್ತಿನ ಶತಮಾನಗಳ…

ಮಳೆಯಲಿ ಮಿಂದ ಕಂಬನಿ-ಹನಿಯೊಳು ಶತಮಾನದ ವೇದನೆಕೊಚ್ಚಿ ಹೋದರೇನುನಿಂತು‌ ನಿಲುಕದು ಪಯಣದ ಹಾದಿ ;ಹಣೆಯ ಮೇಲಿನ ಹನಿಗೆಕಣ್ ರೆಪ್ಪೆಯೇ ಸನಿಹದಾಸರೆಬೆವರು-ಕಂಬನಿಗಳೇಕೆ ದೂರಹಿಡಿ…

ಹೆಜ್ಜೆ ಗುರುತಿ‌ನ ಗರ್ಭದಲೂನೆನಪುಗಳುಂಟುಕಹಿ-ಸಿಹಿ ನೇರ-ಮರೆಯನೆರಳು-ಸರಳಿನಾಟದ ನಡುವೆಸ್ಮೃತಿಯಿಂದುದುರಿ ಹೋದಗಳಿಗೆಗಳು ಮರಳಿಸುತ್ತವೆಎಡವಿದ ಆ ಕ್ಷಣಗಳನುಆತ್ಮ ಶೋಧನೆಗಾಗಿ ಸಾಕ್ಷ್ಯಗಳನರಸಿ ; ವರ್ತಮಾನದ ಮುಸುಕುಅರ್ಧಸತ್ಯದ ಕೂಪಭೂತದೊಳಗಿನ…

ಶಿಕ್ಷಣ ಮತ್ತು ವಿದ್ಯಾಭ್ಯಾಸ ಒಂದು ಸಮಾಜದ ಬೌದ್ಧಿಕ ಆಸ್ತಿ. ಸಮಾಜವನ್ನು, ಸಾಮಾಜಿಕ ನೆಲೆಯ ಸಾಂಸ್ಕೃತಿಕ ಅರಿವನ್ನು ಮತ್ತು ಒಂದು ನಿರ್ದಿಷ್ಟ…

ಮೈಸೂರಿನಲ್ಲಿ ವಿವೇಕಾನಂದರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಡೀ ಸಮಾಜವೇ ವಿವೇಕದ ಶೋಧದಲ್ಲಿ ತೊಡಗಿರುವ ಸಂದರ್ಭದಲ್ಲಿ ಶಿಕ್ಷಣ ಮತ್ತು ಇತಿಹಾಸ ಸ್ಮರಣೆಯ ನಡುವಿನ…

ದಾಟಿ ಹೋಗಲೊಂದು ಸೇತುದಾಟದಿರಲೊಂದು ಗೋಡೆ ,,,ಚಿಮ್ಮಲಣಿಯಾದ ಮನಸ್ಸಿಗೆಕಾರ್ಮೋಡದಲ್ಲಿನ ಹಣತೆ ; ಪಾದದಡಿಯ ಕೀರಲು ಧ್ವನಿಅಂತರಾತ್ಮದ ಚೀತ್ಕಾರ ,,,ಬೊಗಸೆಯೊಳಗಿನ ಇಳೆಗೆಮುಂಬೆಳಕಿನ ಸುಪ್ರಭಾತ…

ಆತ್ಮನಿರ್ಭರ ಭಾರತ ಹೊಸ ಆರ್ಥಿಕ ದಿಸೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲೇ ಭಾರತದ ದುಡಿಯುವ ವರ್ಗಗಳು ಹಂತಹಂತವಾಗಿ ಶಿಥಿಲವಾಗುತ್ತಿರುವ ತಮ್ಮ ಸುಭದ್ರ ನೆಲೆಗಳ…

ಜೀವ ಭಾವದ ನಡುವೆಎನಿತು ಅಂತರಎದೆಯ ಭಾಷೆಯ ಸಿಕ್ಕುಮನದ ಮಾತುಗಳ ಬಿಕ್ಕುಒಡಲ ನೆಲೆಗಳಲವಿತುದಿಕ್ಕುಗಳೆಣಿಸುವಾಗಚಿತ್ತ ಚಿತ್ತಾರದ ರಂಗುಕಣ್ಣೆವೆಗಳ ಬಿಂಬದಲಿ ; ತುಳಿದ ಹಾದಿಯ…

ದಿಬ್ಬದಾಚೆಗಿನ ಹೊಂಡದಲಿತಿಳಿಗೊಳದ ಮಡುನಸುಕು ಮಬ್ಬೆಳಕಿನ ಕೆಂಪುಸುಡು ಬಿಸಿಲ ದೀವಟಿಗೆಕದಡುವ ಸದ್ದಿನ ನಡುವೆಬೂಟುಗಾಲಿನ ಸಪ್ಪಳಬಿತ್ತಿದವನ ಪಿಸುಮಾತುಗಳುಹೆತ್ತವ್ವನೊಡಲಿನ ಕರೆಗೆ ; ಸಾಲು ಕಾಲುವೆಗಳ…

ಫೆಬ್ರವರಿ ೨೮ರಂದು ಮೈಸೂರಿನ ಕಲಾಸುರುಚಿ ಸಾಹಿತ್ಯ ಚಾವಡಿಯಲ್ಲಿ ನಡೆದ ಒಂದು ಸಂವಾದದಲ್ಲಿ ಭಾಗವಹಿಸಿದ್ದೆ. ಅಂದು ಮಾನ್ಯ ಭದ್ರಪ್ಪನವರು ನೆನಪಿನ ಕಾಣಿಕೆಯಾಗಿ…

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಐದು ವರ್ಷಕ್ಕೊಮ್ಮೆ ತಮ್ಮ ಅಮೂಲ್ಯ ಮತ ನೀಡಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಜೆಗಳಿಗೆ, ತಾವು ಚುನಾಯಿಸಿರುವ ಸರ್ಕಾರ…

ಮತ್ತೊಂದು ಬ್ಯಾಂಕ್ ಮುಷ್ಕರ ಮುಗಿದಿದೆ. ಹತ್ತು ಲಕ್ಷ ಬ್ಯಾಂಕ್ ನೌಕರರು ತಮ್ಮ ಸಾಂಸ್ಥಿಕ ಉಳಿವಿಗಾಗಿ ಎರಡು ದಿನದ ಮುಷ್ಕರ ಹೂಡಿ…

ಪ್ರಜೆಗಳ ಸಾರ್ವಭೌಮತ್ವ ಮತ್ತು ಸ್ವಾವಲಂಬಿ ದೇಶದ ಕನಸುಗಳನ್ನು ಹೊತ್ತು ವಿಶ್ವದ ಶ್ರೇಷ್ಠ ಸಂವಿಧಾನವನ್ನು ಅಂಗೀಕರಿಸಿದ ಸ್ವತಂತ್ರ ಭಾರತದಲ್ಲಿ ಅಧಿಕಾರ ರಾಜಕಾರಣ…