ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಂದಿನಿ ಹೆದ್ದುರ್ಗ

ನಡುರಾತ್ರಿಯಾದರೂ ನೆಪಮಾತ್ರಕ್ಕೂ ರೆಪ್ಪೆ ಒಂದಕ್ಕೊಂದು ಸೇರದೆ ಮುಷ್ಕರ ಹೂಡಿದ್ದವು.ಒಂದಷ್ಟು ಕಣ್ಣೀರು ದಿಂಬು ತೋಯಿಸಿತ್ತು.ನೋವು ಕಣ್ಣೀರಾಗಿ ಹರಿದ ಮೇಲೆ ಮನಸು ನಿರಾಳವಾಗಬಹುದು…

ಯುದ್ಧ ಗೆದ್ದನಂತರರಾಜಬೀದಿಗಳಲಿ ಹಾಡುವಸುಖದ ಆಲಾಪಗಳಲ್ಲಿಸೊಗಡುಹುಡುಕಹೋಗಿವೃಥಾ ಸೋಲಬೇಡಿ ಉದುರಿರುವುದುಹುಡಿ ಕುಂಕುಮ,ಕೆಂಪುಹಾಸೆಂದುಮೋಸ ಹೋಗಬೇಡಿ ನಿಟ್ಟುಸಿರಿನಹಬೆಯ ಬೆಟ್ಟನೋಡುತ್ತಾಗಿರಿಮುಗಿಲಿನಪ್ರೇಮ ಹಾಡಬೇಡಿ ಕಪ್ಪು ಮೊಗ್ಗೆಗಳುಅರಳಿರಬಹುದುಗಿಡದ ಬುಡದಲ್ಲಿಕುಳಿತು ಕಾರಣಹುಡುಕಬೇಡಿ…

ಶೆಡ್ಡು ,ಗೋದಾಮು ,ಕೊಟ್ಟಿಗೆಗಳ ಸೂರಿನ ತುಂಬಾ ಗೂಡು ಕಟ್ಟಿಕೊಂಡಿದ್ದ ಪಾರಿವಾಳಗಳಾದರೂ ಬರುತ್ತವೆ ಎಂದುಕೊಂಡರೆ ಅವೂ ದೂರದ ಬೋರವೆಲ್ಲಿನಲ್ಲಿ ಸೋರುವ ನೀರಿಗೆ…

೧)‘ಅವನ ಮಾಸಲು ನೆನಪುಗಳನ್ನುಹಚ್ಚಿಕೊಂಡಿದ್ದೇನೆ.’ತಗ್ಗಿದ ಸ್ವರದಲ್ಲಿ ನಾನೆಂದೆ‘ನಾ ನಿನ್ನ ಪ್ರೀತಿಸುತ್ತೇನೆ’ಇವನೆಂದ ‘ನಿನ್ನ ಕಣ್ಣಿಗಿಳಿದು ಅವನಹುಡುಕುತ್ತೇನೆ’ನಾನೆಂದೆ‘ನಿನ್ನ ಬೆಳಕಿನಲ್ಲಿನಾ ನನ್ನೇ ಕಾಣುತ್ತೇನೆ’ಇವನೆಂದ ನಿಟ್ಟುಸಿರಿಟ್ಟು ಮತ್ತೆಏರತೊಡಗಿದೆ…

ಹಾಡು ಬರೆಯುವವಳನ್ನು ಪ್ರೇಮಿಸುವುದೆಂದರೆಏಣಿಯಾಗಿಸಿದಂತೆ ಕಡಿದುಹೂ ಬಿಡುವ ಕೊಂಬೆಯನ್ನು. ನಂಬಬಹುದೇ ಕಿಂಚಿತ್ತದರೂ ಅವಳನ್ನುಮಾತು-ಮಳೆಯಲ್ಲೇ ತೋಯಿಸುವಳುಹಿಡಿಯದೆ ಕೊಡೆಯನ್ನು. ಉರಿಬಿಸಿಲ ಹಗಲೊಳಗೆ ಹರಿಸುವಳುನೆರೆ ಬಂದ…

ಪ್ರೀತಿಯ ಚಡಪಡಿಕೆಯಲ್ಲಿ ಸಂದೇಶಗಳ ವಿನಿಮಯ.. ಇನ್ನೊಬ್ಬರು ಅದನ್ನು ಓದಿದಾಗ ಉಂಟಾಗಬಹುದಾದ ಭಾವಗಳ ಮೇಲಾಟಕ್ಕೆ ಪ್ರತಿ ಸಲವೂ ನಾಂದಿ ಹಾಡುವುದು ಅದೇ ಬ್ಲೂ ಟಿಕ್.. ಅವನು ಅಥವಾ ಅವಳು ಇದನ್ನು ಓದಿದ್ದಾಳೆ… ಪ್ರತಿಕ್ರಿಯೆ ಏನಿರಬಹುದು.. ಅದೇ ಬ್ಲೂ ಟಿಕ್ ನ ಸುತ್ತ ಲಹರಿಯನ್ನು ನವಿರಾಗಿ ಬರೆದವರು ನಂದಿನಿ ಹೆದ್ದುರ್ಗ.. ಓದಿದರೆ ಬ್ಲೂ ಟಿಕ್ ಖಂಡಿತ..✓✓

“ಇಷ್ಟು ನಿಸ್ವಾರ್ಥವಾಗಿ ಪ್ರೀತಿಸುವುದೂ ಸಾಧ್ಯವೇ…!?
ಪದೇಪದೇ ಇದೊಂದು ವಿಷಯ ಅವನನ್ನು ಇನ್ನಿಲ್ಲದಂತೆ ಕಾಡಿ ,
ಉತ್ತರಕ್ಕೆ ಬದಲಾಗಿ ಮಂದಹಾಸ ಮೂಡಿ ,
ಸುರಸುಂದರಿಯರಿರುವ ಮಹಾನಗರದಲ್ಲೂ ಅವನ ನಿಷ್ಠೆ ಬದಲಾಗದಂತೆ ಕಾಪಾಡಿದೆ….” ಹೀಗೊಂದು ಪ್ರೇಮ ನಿವೇದನೆಯ ಸುಂದರ ಕಥೆ ಹೆಣೆದದವರು ಲೇಖಕಿ ನಂದಿನಿ ಹೆದ್ದುರ್ಗ.