ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದ್ದುಕೊಂಡು ಕನ್ನಡದ ಸೇವೆ ಮಾಡುತ್ತಿರುವ ಬೆಂಶ್ರೀ ರವೀಂದ್ರ ಅವರು ಸಾಹಿತ್ಯ ಸಂಘಟಕರಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರವೀಂದ್ರ ಅವರು ಸ್ವತ: ಕವಿ ಹಾಗೂ ಬರಹಗಾರ.
ಅಲ್ಲಿ ಸಡಗರ ಮನೆಮಾಡಿತ್ತುಕವಿ ಸತ್ತಿದ್ದಚರ್ಚೆ ನಡೆದಿತ್ತು ಬಿಸಿ ಬಿಸಿಅಂತ್ಯಕ್ರಿಯೆಸರ್ಕಾರಿಯೋ ಸಾರ್ವಜನಿಕವೋ ಸಾಂಸಾರಿಕವೋ ಪೋಲೀಸರು ಬರುವರೇ,ಎಷ್ಟು ನಕ್ಷತ್ರದವರುಸಂಸ್ಕೃತಿ ಮಂತ್ರಿಯೋ ಅಥವಾ ಮುಖ್ಯರೋ…
ನನಗೆ ಯಾವಾಗಲೊ ಸತ್ಯದ ಸಾಕ್ಷಾತ್ಕಾರವಾಗಿದೆನಿನ್ನ ಮನಸ್ಸಿನಲ್ಲಿ ನಾನಿಲ್ಲಬೇರೆ ಯಾವಳೋ ಅವಿತಿದ್ದಾಳೆನನಗೆ ಕಾಣದಂತೆ, ಕೇಳಿದರೆಮುಖ ಬೆಂದ ಬಾಳೆಹಣ್ಣಾಗುತ್ತದೆ. ಈ ಗಂಡಸರೆ ಹೀಗೆ,ಗುಟ್ಟು…
ಮೊಬೈಲು ರಿಂಗಣಿಸುತ್ತಲೇ ಇತ್ತುಪ್ರಶ್ನೆಯೊಂದೇ, ಸಹಸ್ರಾಬ್ದಿಆ ಊರು ಯಾವಾಗ ಬಿಡುತ್ತದೆ. ಅಷ್ಟು ಅವಸರವಿತ್ತುಮನದ ತುಮುಲಕ್ಕೆ ಆವರಿಸಿತ್ತು ಮಂಜುತೆರೆ,ಅದರಾಚೆ ಬರೀ ಗಾಢಾಂಧಕಾರಕಾರ್ಗತ್ತಲ ಕತ್ತರಿಸದ…
ಇನ್ನು ಚೆಂಡು ತಿರುಗುವುದಿಲ್ಲರಭಸದಲಿ ಮಿಂಚಂತೆಕಂಡೂ ಕಾಣದಂತೆ ಮುನ್ನುಗ್ಗುವುದಿಲ್ಲಕಾಲೇ ಮಂತ್ರವಾದಂತೆ; ಕಾಲ ನಿಂತಂತೆಜಗ ಮಂತ್ರಮುಗ್ಧವಾದಂತೆಹುಂಕಾರ ಮುಗಿಲು ಮುಟ್ಟುವುದಿಲ್ಲಜರ್ಸಿಯ ಬಿಚ್ಚೆಸೆದುಎದೆಗುದ್ದಿ ಎದೆಗುದಿಗೆ ತಂಪೆರೆದುಆಕಾಶಕೆ…