ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಶಾಂತಲಾ ಹೆಗಡೆ

ಡಾ. ಶಾಂತಲಾ ಹೆಗಡೆ, ಕಾರವಾರ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಂಪ್ಲಿಯವರು. ಕೃಷಿ ‌ ಕುಟುಂಬದಿಂದ ಬಂದಿದ್ದರೂ ಓದು, ಬರಹಗಳಲ್ಲಿ ಸಾಧನೆ ತೋರಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ ನಂತರ ಕನ್ನಡ ವಿಶ್ವವಿದ್ಯಾಲಯ ಹಂಪಿ ಯಲ್ಲಿ ಪಿಎಚ್ಡಿ ಪದವಿ ಮಾಡಿದ್ದಾರೆ. ಮದುವೆಯಾಗಿ ಮುಂಬೈ ಗೆ ಬಂದು ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡ ಎಂ ಎ ಮುಗಿಸಿದ್ದಾರೆ. ಅನೇಕ ಲೇಖನ ಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ನಾನು ಮಲೆನಾಡಿನ ಕಡೆಯವಳು. ಯಲ್ಲಾಪುರ ಹತ್ತಿರದ ಕಂಪ್ಲಿ ಮಂಚಿಕೇರಿ ನನ್ನ ಊರು. ಮದುವೆಯಾಗಿ ಮುಂಬಯಿಯಲ್ಲಿ ನೆಲೆಸಿದ್ದೇನೆ. ನಾನು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ…