ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಶಿ ಕುಮಾರ್

ಮೂಲತಃ ಮೈಸೂರಿನವರಾದ ಶಶಿ ಕುಮಾರ್ ಪ್ರಸ್ತುತ ಕೆನಡಾದ ಎಲ್ಬರ್ಟಾ ವಿಶ್ವ ವಿದ್ಯಾಲಯದಲ್ಲಿ ಇಂಗ್ಲಿಷ್ ಮತ್ತು ಫಿಲ್ಮ್ ಸ್ಟಡೀಸ್ ವಿಭಾಗದಲ್ಲಿ ರೀಸರ್ಚ್ ಅಸೋಸಿಯೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಮುಂಚೆ ದೆಹಲಿಯ ಪ್ರತಿಷ್ಠಿತ ಆಕ್ಸ್ಫರ್ಡ್ ಪ್ರೆಸ್ಸ್ ನ ಟ್ರಾನ್ಸ್ಲೇಷನ್ ಸ್ಟಡೀಸ್ ವಿಭಾಗದಲ್ಲಿ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಗಿರೀಶ್ ಕಾರ್ನಾಡ್ ಬಳಿಕ ಈ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ ಹೆಮ್ಮೆಯ ಕನ್ನಡಿಗರು ಇವರಾಗಿದ್ದಾರೆ.. ನೇಷನಲ್ ಟ್ರಾನ್ಸ್ಲೇಷನ್ ಮಿಷನ್ ನ ಭೂತಪೂರ್ವ ಫ್ಯಾಕಲ್ಟಿ ಆಗಿಯೂ ಕರ್ತವ್ಯ ನಿರ್ವಹಿಸಿದ ಅಪಾರ ಅನುಭವ, ವಿಧ್ವತ್ತಿಕೆ ಶಶಿ ಅವರಿಗೆ ಇದೆ.