ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಧಾ ಶೆಟ್ಟಿ

ಮುಂಬೈನ ಮಾಹಿಮ್ ಪ್ರದೇಶದಲ್ಲಿ ವಾಸವಾಗಿರುವ ಸುಧಾ ಶೆಟ್ಟಿ ನುರಿತ ರಂಗಭೂಮಿ ಕಲಾವಿದರು. ಮುಂಬೈ ನ ತುಳು - ಕನ್ನಡ ಸೇರಿದಂತೆ ಅನೇಕ ರಂಗ ಭೂಮಿ ಪ್ರಸ್ತುತಿಗಳಲ್ಲಿ ತಮ್ಮ ಅಭಿನಯ ಕೌಶಲ್ಯದಿಂದ ಗುರುತಿಸಲ್ಪಟ್ಟಿದ್ದಾರೆ.

ಮುಂಬೈ ರಂಗಭೂಮಿಯಲ್ಲಿ ಕೆಲವು ನೆನಪು ಗಳು. ಮುಂಬೈ ಒಂದು ಮಾಯಾನಗರಿ. “ಮುಂಬೈ ಎಂದು ಮಲಗೋದೇ ಇಲ್ಲಾ” ಎಂದು, ಮುಂಬೈಯ ಹೊರಗಿನ ಜನರ ಅಂಬೋಣ….