ಡಾ.ತನುಶ್ರೀ ಹೆಗಡೆ
ಶಿರಸಿಯಲ್ಲಿ ನೇತ್ರತಜ್ಞೆಯಾಗಿ ಕೆಲಸ ಮಾಡುತ್ತಿರುವ ಡಾ.ತನುಶ್ರೀ ಹೆಗಡೆ ತೀವ್ರವಾದ ಕಾವ್ಯ ವ್ಯಾಮೋಹಿ.
ಸಾಹಿತ್ಯ, ಕಲೆ, ರಂಗಭೂಮಿ, ಅಧ್ಯಾತ್ಮದಲ್ಲಿ ಒಲವು.
ಇತ್ತೀಚೆಗೆ ಶಿರಸಿಯ ರಂಗಾಸಕ್ತರು ಪ್ರಯೋಗಿಸಿದ, ಮಾಸ್ತಿಯವರ ಯಶೋಧರಾ ನಾಟಕದಲ್ಲಿ ಅಭಿನಯಿಸಿ, ಮೆಚ್ಚುಗೆ ಗಳಿಸಿದ್ದಾರೆ.
ಕಾವ್ಯ ಲೋಕದಲ್ಲಿ ಕೃಷಿ ಆರಂಭಿಸಿದ್ದಾರೆ.