ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಉಮೇಶ ನಾಗಲೋಟಿಮಠ

ಡಾ. ಉಮೇಶ ನಾಗಲೋಟಿಮಠ ಅವರು ಪ್ರಸ್ತುತ ಯುನೈಟೆಡ್ ಕಿಂಗ್ಡಮ್ ನ ಲಿವರ್ ಪೂಲ್ ಎಂಬಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಡಿನ ಪ್ರಖ್ಯಾತ ವೈದ್ಯ, ಸಾಹಿತಿಗಳಾದ ಶ್ರೀ ಸ.ಜ.ನಾ ನಾಗಲೋಟಿಮಠ ಅವರ ಸುಪುತ್ರ ರಾಗಿರುವ ಉಮೇಶ್ ರವರಿಗೆ ಸಾಹಿತ್ಯ ಬರವಣಿಗೆಯಲ್ಲಿ ಅಪಾರ ಆಸಕ್ತಿ ಹೊಂದಿದವರು.