ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಸಂತಕುಮಾರ ಎಸ್ ಕಡ್ಲಿಮಟ್ಟಿ

ವಸಂತಕುಮಾರ ಅವರು ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಾಗಿ ಎಸ್. ವಿ. ಎಂ. ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಇಂಗ್ಲಿಷ್ ಅಧ್ಯಯನ ವಿಭಾಗದಲ್ಲಿ ಪಿಹೆಚ್ಡಿ ಸಂಶೋಧನಾ ವಿದ್ಯಾರ್ಥಿಯೂ ಆಗಿದ್ದಾರೆ.

೧. ಬಯಲುನಾಡಿನ ಕವಿತೆ ದೀರ್ಘದುಸಿರೆಳೆದು ಅರೆಬರೆ ಕಣ್ಣು ಪಿಳುಕಿಸುತ,ಹಸಿಯುಸಿಕಿನೊಳು ನೇಸರಗೆ ಮೈಯೊಡ್ಡಿಜಗದೇಕಾಂತದ ಚಿಂತೆ ಮಾಡಲು,ಎಚ್ಚರ ಮರೆತ ಹುಚ್ಚನಂತೆ ರಮಿಸುವ ಅರೆಹುಚ್ಚನೇಅಕ್ಷರಗಳಲಿ…