ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಜಯಲಕ್ಷ್ಮೀ ಬಸ್ವಾ

ಶಿಕ್ಷಣ ಎಂ ಟೆಕ್, ಔದ್ಯೋಗಿಕ ರಂಗದಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿರುವ ಶ್ರೀಮತಿ ವಿಜಯಲಕ್ಷ್ಮೀ ಬಸ್ವಾ ಅವರದ್ದು ಬಹುಮುಖ ಪ್ರತಿಭೆ. ಕನ್ನಡ,ಹಿಂದಿ,ಇಂಗ್ಲಿಷ್ ನಲ್ಲಿ ಮಾರ್ಮಿಕವಾದ ಕವಿತೆ ಬರೆಯುತ್ತಾರೆ. ಗಜಲ್ ಬರೆದು ಸುಶ್ರಾವ್ಯ ವಾಗಿ ಹಾಡುತ್ತಾರೆ. ಇನ್ನೂ ಅನೇಕ ಸಾಮಾಜಿಕ ಸೇವೆ, ಸಮುದಾಯ ಕಾರ್ಯಗಳಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ರೋಟರಿ ಲಯನ್ ಆಗಿ ಅಲ್ಲದೇ ಅನೇಕ ಮಹಿಳಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ವಾಗಿದ್ದಾರೆ. ಇವರ ಬಾಳ ಸಂಗಾತಿ Ln. Major Ashok Baswa,Indian Army, ಕಾರ್ಗಿಲ್ ಹೀರೋ ಎನ್ನುವುದು ಇನ್ನೂ ಹೆಮ್ಮೆಯ ವಿಷಯ.

ಗಜಲ್ ಸಿಟ್ಟು ಮಾಡತಿರ್ರ್ತೀ ಯಾಕ ನೀ ಸುಮ್ಮ್ – ಸುಮ್ನ?ಮನಸ್ಸು ಮುರೀತಿರ್ರ್ತೀ ಯಾಕ್ ನೀ ಸುಮ್ ಸುಮ್ನ? ಎಷ್ಟು ದೂರಿದರೂ…