ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಥೆ

ಇವತ್ತಿನ ಪ್ರಸ್ತುತ ಸನ್ನಿವೇಶದಲ್ಲಿ ಅನೇಕರು ಕೆಲಸ ಕಳೆದುಕೊಂಡು ತಮ್ಮ ಮೂಲ ಹಾಗೂ ಹಳ್ಳಿಗಳಿಗೆ ವಾಪಸ್ ಆಗುವದಕ್ಕೆ, ಅತ್ತ ಶುರುವಾಗುವ ಪ್ರತಿಕ್ರಿಯೆಯ ಬಗ್ಗೆ ಪರಿಣಾಮಕಾರಿಯಾಗಿ ಈ ಸಣ್ಣ ಕಥೆಯಲ್ಲಿ ಲೇಖಕ ಅನ್ಸಾರಿಯವರು ಚಿತ್ರಿಸಿದ್ದಾರೆ.

ಅಂದುಕೊಂಡ ನವರಾತ್ರಿ ಉತ್ಸವ ಬಂದೇ ಬಿಟ್ಟಿತು.ನವರಾತ್ರಿ ಯ ಮೊದಲ ದಿನ ಸಂಜೆ ‘ದೇವಿ ಮಾಹಾತ್ಮ’ ಹೇಳಲು ಸಜ್ಜಾದರು ಭಗವಂತಪ್ಪ.ಪುರಾಣ ಹೇಳುವುದಕ್ಕಾಗಿಯೇ ಮಾಡಿದ್ದ ಎತ್ತರದಲ್ಲಿ ಸ್ಥಳದಲ್ಲಿ ಆಸೀನಾರದರು,ಗಂಟಲನ್ನು ಸರಿಪಡಿಸಿಕೊಂಡು ಕುಳಿತಲ್ಲಿಂದಲೇ ಕಾಳಮ್ಮ ದೇವಿಗೆ ಮತ್ತೊಮ್ಮೆ ನಮಸ್ಕರಿಸಿ ದನಿ ತೆಗೆದು ಅನುಚಾನವಾಗಿ ಬಂದ ಪಧ್ಧತಿಯಂತೆ….

.. ಮಾರಪ್ಪ ಎಂಬ ಮಾರಿಜಾತ್ರೆಯಲ್ಲಿ ಕೋಣ ಕಡಿಯುವವನ ಪಾತ್ರದ ಸುತ್ತ ಕಥೆ ಹೆಣೆದ ವಿಶ್ವಾಸ್ ಭಾರದ್ವಾಜ್… ಕಥೆಯ ವಸ್ತು,ಸತ್ವಗಳ ಬಗ್ಗೆ ತಿಳಿಯಲು ಓದಿ…!

ತಿರುಪತಿ ಭಂಗಿ ಅವರ ಸುಲಲಿತವಾದ ನಿರೂಪಣೆ, ಪಾತ್ರ ಕಟ್ಟಿಕೊಡುವ ನೈಜತೆ ಜೊತೆಗೆ ಬಾಗಲಕೊಟೆಯ ಢಾಳಾದ ಭಾಷೆ, ಶೈಲಿ.. ಅವರ ಈ “ಇಜ್ಜೋಡು” ಕಥೆಯನ್ನೇ ನೋಡಿ.. ಕಥೆಯು ಸ್ಟಿರಿಯೋ ಟೈಪ್ ಆಗಿ ಇರದೇ ಹೊಸ ಆಯಾಮವನ್ನು ಕಂಡು ಕೊಳ್ಳುತ್ತದೆ.. ನಿಮ್ಮ ಓದಿಗಾಗಿ..

ಭಾಷಾಶಾಸ್ತ್ರಜ್ಞರನ್ನು ಕುರಿತು ಅದ್ಭುತವಾಗಿ ಬರೆಯುವ ಲೇಖಕ ಮೇಟಿ ಮಲ್ಲಿಕಾರ್ಜುನ್ ಅವರ ನೋಮ್ ಚಾಮ್ಸ್ಕಿ: ಒಬ್ಬ ರಾಡಿಕಲ್ ಚಿಂತಕನಾದ ಕಥೆ…

“ಇಷ್ಟು ನಿಸ್ವಾರ್ಥವಾಗಿ ಪ್ರೀತಿಸುವುದೂ ಸಾಧ್ಯವೇ…!?
ಪದೇಪದೇ ಇದೊಂದು ವಿಷಯ ಅವನನ್ನು ಇನ್ನಿಲ್ಲದಂತೆ ಕಾಡಿ ,
ಉತ್ತರಕ್ಕೆ ಬದಲಾಗಿ ಮಂದಹಾಸ ಮೂಡಿ ,
ಸುರಸುಂದರಿಯರಿರುವ ಮಹಾನಗರದಲ್ಲೂ ಅವನ ನಿಷ್ಠೆ ಬದಲಾಗದಂತೆ ಕಾಪಾಡಿದೆ….” ಹೀಗೊಂದು ಪ್ರೇಮ ನಿವೇದನೆಯ ಸುಂದರ ಕಥೆ ಹೆಣೆದದವರು ಲೇಖಕಿ ನಂದಿನಿ ಹೆದ್ದುರ್ಗ.