ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೇಮಶೇಖರ

ಪ್ರಸ್ತುತ ದೆಹಲಿಯಲ್ಲಿ ವಾಸವಾಗಿರುವ ಶ್ರೀ ಪ್ರೇಮಶೇಖರ ಅವರು ಮೂಲತ: ಚಾಮರಾಜನಗರದ ಕೊಳ್ಳೆಗಾಲ ದವರು. ಜೆ ಎನ್ ಯು ನಲ್ಲೂ ವ್ಯಾಸಂಗ ಮಾಡಿರುವ ಶ್ರೀಯುತರು ಸುದೀರ್ಘಕಾಲ ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿಯ ವಿಷಯದಲ್ಲಿ ಬೋಧಕರಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಶ್ರೀ ಪ್ರೇಮಶೇಖರ ಅವರ ಕೊಡುಗೆ ಅಪಾರ. ಅಂತರಾಷ್ಟ್ರೀಯ ಸಂಬಂಧಗಳ ಬಗ್ಗೆ ಅನೇಕ ಅಂಕಣಗಳನ್ನು, ಇಂಗ್ಲಿಷ್ನಲ್ಲಿ ಹಲವಾರು ಸಂಶೋಧನಾ ಲೇಖನಗಳನ್ನು, 5 ಕಾದಂಬರಿಗಳನ್ನು, 14 ಕಥಾಸಂಕಲನಗಳನ್ನು, 13 ಲೇಖನ ಸಂಕಲನಗಳನ್ನು ಬಿಡುಗಡೆ ಮಾಡಿದ್ದಾರೆ. ವೈವಿಧ್ಯಮಯತೆ, ತತ್ವ-ಸಿದ್ಧಾಂತಗಳ ಎಲ್ಲೆ ಮೀರಿ ಬರೆಯುವುದು ಇವರ ವೈಶಿಷ್ಟ್ಯ.

ಚಂದ್ರನಿಲ್ಲದ ರಾತ್ರಿಯಾಗಸದ ತುಂಬನಿದ್ದೆಗಣ್ಣಿನ ಗರತಿಯರಸೋಬಾನೆ ಪದದಅಮವಾಸ್ಯೆಯಂತೆಇಂದು. ಇಂದುನಾಳೆ ಹುಟ್ಬಹುದೆಂದುಕಾದು ಕೂತ ಗರತಿಯ ಎದೆತುಂಬ ಕಲ್ಲುಕರಗುವ ಹೊತ್ತಿನ ಕನಸುಗಳ ಕೋಲ,ಕಣ್ಣವೆಗಳು ಅಲ್ಲೋಲಕಲ್ಲೋಲ….

ಗೊತ್ತೇ ಇತ್ತು ಇವಳಪ್ಪಟ ಗಾಂಧಿವಾದಿಯೆಂದುಅರಿವೂ ಇತ್ತು ಚೂರೇಚೂರು ರುಚಿಗೆ ತಕ್ಕಷ್ಟು ಬಜಾರಿಯೆಂದುನಿಮಗೂ ಗೊತ್ತೇಇರಬೇಕು ಗಾಂಧಿಬಜಾರಿನ ಪುಸ್ತಕದಂಗಡಿಗೆ ಅಡಿಗಡಿಗೆ ಹೋಗುವವಳೆಂದು. ಬೆಳ್ಳಂಬೆಳಿಗ್ಗೆ…

ಬೆಳ್ಳನೆ ಅರಳಿಕೊಳ್ಳುತ್ತಿದ್ದ ಕಿಟಕಿಯಾಚೆರಪ್ಪನೆ ಹಾರಿ ಗಬಕ್ಕನೆ ಹಿಡಿದುಕೂಗುತ್ತಿದ್ದ ಕೋಳಿಮರಿಯ ಕೊರಳು ಮುರಿದಿತ್ತುಕರಿಯ ಬೆಕ್ಕು.ಎದುರಿನ ಮುಚ್ಚಿದ ಕಿಟಕಿಯೊಳಗೆಅಯ್ಯೋ ಸಾಕು ಬಿಡ್ರೀಎಂಬ ಕೀರಲು…

“ಹೊಸದೊಂದು ಕಥೆ ಬರೆದಿದ್ದೇನೆ, ಪತ್ರಿಕೆಗೆ ಕಳುಹಿಸುವ ಮೊದಲು ನೀವೊಮ್ಮೆ ನೋಡಲಾಗುತ್ತದೆಯೇ? ಏನಾದರೂ ಸಲಹೆ?” ಈ ಒಕ್ಕಣೆಯೊಂದಿದೆ ವಾರಕ್ಕೊಂದಾದರೂ ಕಥೆ ನನಗೆ…

“ಭಾರತ ತನ್ನ ಗಡಿಯಿಂದಾಚೆಗೆ ಒಬ್ಬನೇ ಒಬ್ಬ ಸೈನಿಕನನ್ನೂ ಕಳುಹಿಸದೆ ಚೀನಾವನ್ನು ಸಾಂಸ್ಕೃತಿಕವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತು ಮತ್ತು ಎರಡು ಸಾವಿರ…

ಇಂದು ದೇಶದ ಎರಡನೆಯ ಪ್ರಧಾನಮಂತ್ರಿ ಲಾಲ್ ಬಹಾದುರು ಶಾಸ್ತ್ರಿಯವರ ನೂರಾ ಹದಿನಾರನೇ ಜನ್ಮದಿನ. ಕೇವಲ ಹತ್ತೊಂಬತ್ತು ತಿಂಗಳುಗಳು ಮಾತ್ರ ಪ್ರಧಾನಿಯಾಗಿದ್ದ…